ದಿಢೀರ್ ಏರಿಕೆಯಾದ ಕೋಳಿ ಮಾಂಸದ ದರ | ಕಾರಣ ಏನು ?

March 12, 2022
2:05 PM

ದಕ್ಷಿಣ ಭಾರತದ ರಾಜ್ಯಗಳಲ್ಲಿ ಕೋಳಿ ಮಾಂಸದ ದರ ಏರಿಕೆಯಾಗಿದೆ. ಕಳೆದ ವಾರ 200 ರೂಪಾಯಿಗಳಿದ್ದ ಕಿಲೋ ಚಿಕನ್ ದರ ಇದೀಗ 285 ರೂಪಾಯಿವರೆಗೂ ತಲುಪಿದೆ. ಹೈದರಾಬಾದ್ ನ ಹಲವು ಹೋಟೆಲ್ ಗಳಲ್ಲಿ ಚಿಕನ್ ಬಿರಿಯಾನಿಗಳಲ್ಲಿ ಚಿಕನ್ ಪ್ರಮಾಣ ಕಡಿಮೆ ಮಾಡಲಾಗಿದೆ. ಚಿಕನ್ ದರ ಇಷ್ಟೊಂದು ಹೆಚ್ಚಾಗಿರುವುದು ಬಳಕೆದಾರರಿಗೆ ಶಾಕ್‌ ನೀಡಿದೆ.

ಕೋಳಿ ಫೀಡ್‌ ದರ ಏರಿಕೆ ಹಾಗೂ ಉತ್ಪಾದನೆಯಲ್ಲಿ ಕಡಿತದಿಂದಾಗಿ ಕೋಳಿ ಬೆಲೆಗಳು ಏರಿವೆ ಎಂದು ಮಾರುಕಟ್ಟೆ ವಲಯ ಹೇಳಿದೆ. ಕೊರೋನಾ ಲಾಕ್ಡೌನ್‌ ನಂತರ ಕೋಳಿ ಮಾಂಸದ ಉತ್ಪಾದನೆಯಲ್ಲಿ  20-25% ನಷ್ಟು ಇಳಿಕೆಯಾಗಿತ್ತು. ಇದೀಗ ಹೆಚ್ಚಿನ ಫೀಡ್ ವೆಚ್ಚಗಳು ಮತ್ತು ಕೋಳಿಗಳ ಮರಣದ ಹೆಚ್ಚಳದಿಂದಾಗಿ ಪಾರ್ಮ್‌ ಗಳಲ್ಲಿ ಕೋಳಿ ಬೆಲೆಗಳು ಕಳೆದ ಎರಡು ತಿಂಗಳುಗಳಲ್ಲಿ ತೀವ್ರ ಏರಿಕೆ ಕಂಡಿವೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹವಾಮಾನ ವರದಿ | 17-09-2026 | ಕರ್ನಾಟಕದಲ್ಲಿ ಇಂದಿನಿಂದ ಮಳೆ ಚುರುಕು ಸಾಧ್ಯತೆ
September 17, 2026
2:14 PM
by: ಸಾಯಿಶೇಖರ್ ಕರಿಕಳ
ಬರಪೀಡಿತ 101 ತಾಲೂಕುಗಳ ರೈತರಿಗೆ ಸಾಲ ಮರುಪಾವತಿಗೆ 12 ತಿಂಗಳ ವಿಸ್ತರಣೆ
September 17, 2026
7:20 AM
by: ದ ರೂರಲ್ ಮಿರರ್.ಕಾಂ
25 ಸಾವಿರ ವರ್ಷಗಳ ಹಿಂದೆಯೇ ಅಡಿಕೆ ಬಳಕೆ ? ಪುರಾತನ ಹಲ್ಲುಗಳಲ್ಲಿ ಸಿಕ್ಕಿದ ಸುಳಿವು
September 16, 2026
11:09 PM
by: ದ ರೂರಲ್ ಮಿರರ್.ಕಾಂ
“ಹನುಮಾನ್ ಅಂಶ್‌” ಬಾಕ್ಸ್ ಆಫೀಸ್ ದಾಖಲೆ – 40ನೇ ದಿನವೂ ₹8.25 ಕೋಟಿ – ಪಠಾಣ್‌, ಛಾವಾ, ಉರಿ ದಾಖಲೆ ಮೀರಿಸಿದ ಸಿನಿಮಾ
September 16, 2026
9:14 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror