ಅಪರೂಪ ಸಮುದ್ರ ಜಾತಿಯ ಸಸ್ತನಿಗಳನ್ನು ರಕ್ಷಿಸಿದ ಮೀನುಗಾರರು | ಮಹಾರಾಷ್ಟ್ರ ಸರ್ಕಾರದಿಂದ 40.78 ಲಕ್ಷ ರೂಪಾಯಿ ಪರಿಹಾರ |

January 23, 2022
12:08 PM

ಆಲಿವ್ ರಿಡ್ಲಿ ಮತ್ತು ಹಸಿರು ಸಮುದ್ರ ಆಮೆಗಳು ಸೇರಿದಂತೆ ಆಳಿವಿನಂಚಿನಲ್ಲಿರುವ 260 ಸಮುದ್ರ ಜಾತಿಗಳನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿದ್ದಕ್ಕಾಗಿ ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಮೀನುಗಾರರು ಕಳೆದ ಮೂರು ವರ್ಷಗಳಲ್ಲಿ 40.78 ಲಕ್ಷ ರೂಪಾಯಿ ಪರಿಹಾರವನ್ನು ಗಳಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

138 ಆವಿವ್ ರಿಡ್ಲಿ ಆಮೆಗಳು, 67 ಹಸಿರು ಸಮುದ್ರ ಆಮೆಗಳು, 5 ಹಾಕ್ಸ್ಬಿಲ್ ಆಮೆಗಳು, ಎರಡು ಲೆದರ್‌ಬ್ಯಾಕ್ ಸಮುದ್ರ ಆಮೆಗಳು, 37 ಜಿಂಕೆ ಶಾರ್ಕ್ ಗಳು, ಆರು ದೈತ್ಯ ಗಿಟಾರ್ ಮೀನುಗಳು, ಹಂಪ್‌ಬ್ಯಾಕ್ ಡಾಲ್ಫಿನ್‌ಗಳು ಮತ್ತು ನಾಲ್ಕು ಫಿನ್‌ಲೆಸ್ ಪೋರ್ಪೊಯಿಸ್‌ಗಳನ್ನು ಸಮುದ್ರಕ್ಕೆ ಬಿಡುಗಡೆ ಮಾಡಲಾಗಿದೆ.

ಅಪರೂಪದ ಮತ್ತು ಸಂರಕ್ಷಿಸುವ ಗುರಿಯನ್ನು ಹೊಂದಿರುವ ಮಹಾರಾಷ್ಟ್ರ ರಾಜ್ಯದ ಅರಣ್ಯ ಮತ್ತು ಮೀನುಗಾರಿಕೆ ಇಲಾಖೆಗಳಿಗೆ ಪರಿಹಾರವನ್ನು ನೀಡಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಗುರುವಾರದಂದು ಹೇಳಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹಲವು ರಾಜ್ಯಗಳಲ್ಲಿ ಮುಂದಿನ 2 ದಿನ ಭಾರೀ ಮಳೆ ಸಾಧ್ಯತೆ – ಆರೆಂಜ್ ಅಲರ್ಟ್
October 17, 2026
7:30 AM
by: ದ ರೂರಲ್ ಮಿರರ್.ಕಾಂ
ಬರಪೀಡಿತ ವಿಜಯಪುರದಲ್ಲಿ ಹಸಿರಿನ ಕ್ರಾಂತಿ
October 17, 2026
7:23 AM
by: ದ ರೂರಲ್ ಮಿರರ್.ಕಾಂ
ಅಡಿಕೆ ತೋಟದಿಂದ ನ್ಯಾನೋತಂತ್ರಜ್ಞಾನದವರೆಗೆ…! ಬೆಳೆಗಾರರಿಗೆ ಹೊಸ ಮೌಲ್ಯ ಸೃಷ್ಟಿಸುವ ಸಂಶೋಧನೆ
October 16, 2026
5:14 PM
by: ವಿಶೇಷ ಪ್ರತಿನಿಧಿ
ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣಕ್ಕೆ ಬೆಳ್ಳಾರೆ ಬಳಕೆದಾರರ ವೇದಿಕೆ ವಿರೋಧ- ಜನಮತ ಸಂಗ್ರಹಕ್ಕೆ ಆಗ್ರಹ
October 16, 2026
3:42 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror