ದೆಹಲಿ : ಏಪ್ರಿಲ್ ತಿಂಗಳಿಗೆ 2,800 ಕೋಟಿ ರೂ.ಗಿಂತ ಹೆಚ್ಚಿನ ಜಿಎಸ್‌ಟಿ ಸಂಗ್ರಹ |

Advertisement

ದೆಹಲಿಯು ಏಪ್ರಿಲ್ ತಿಂಗಳಿಗೆ 2,800 ಕೋಟಿ ರೂ.ಗಿಂತ ಹೆಚ್ಚಿನ ಜಿ ಎಸ್‌ ಟಿ ಸಂಗ್ರಹವನ್ನು ದಾಖಲಿಸಿದೆ.  2022 -23  ರ ಆರ್ಥಿಕ ವರ್ಷದ ಮೊದಲ ತಿಂಗಳಲ್ಲಿ ದೆಹಲಿಯು ದಾಖಲೆಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) 2,898 ಕೋಟಿ ಸಂಗ್ರಹವನ್ನು ದಾಖಲಿಸಿದೆ ಎಂದು ಅಧಿಕಾರಿಗಳು  ತಿಳಿಸಿದ್ದಾರೆ.

Advertisement

ಕಳೆದ ಎರಡು ವರ್ಷಗಳಲ್ಲಿ COVID-19 ರ ಮೂರು ಅಲೆಗಳಿಂದ ಉಂಟಾದ ಸಂದಿಗ್ಧತೆ ನಂತರ ರಾಷ್ಟ್ರೀಯ ರಾಜಧಾನಿಯ ಆರ್ಥಿಕತೆಯು ವೇಗವಾಗಿ ಚೇತರಿಸಿಕೊಳ್ಳುತ್ತಿದೆ ಎಂಬುದಕ್ಕೆ ದಾಖಲೆಯ ಜಿ ಎಸ್‌ ಟಿ ಸಂಗ್ರಹವು ಉತ್ತಮ ಸೂಚಕವಾಗಿದೆ ಎಂದು ಅವರು ಹೇಳಿದರು. 2021-22 ರ ಏಪ್ರಿಲ್‌ನಲ್ಲಿ ಜಿಎಸ್‌ಟಿ ಸಂಗ್ರಹವು 2,325 ಕೋಟಿ ರೂ.ಗಳಾಗಿತ್ತು.

Advertisement
Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement
Advertisement

Be the first to comment on "ದೆಹಲಿ : ಏಪ್ರಿಲ್ ತಿಂಗಳಿಗೆ 2,800 ಕೋಟಿ ರೂ.ಗಿಂತ ಹೆಚ್ಚಿನ ಜಿಎಸ್‌ಟಿ ಸಂಗ್ರಹ |"

Leave a comment

Your email address will not be published.


*