ಅ.9 | ಚೊಕ್ಕಾಡಿಯಲ್ಲಿ ನವರಾತ್ರಿ ವೈಭವಂ | ಸಂಗೀತ ಗಾಯನ ಕಛೇರಿ |

Advertisement
Advertisement

ರಂಜನಿ ಸಂಗೀತ ಸಭಾ ಎಲಿಮಲಿ ಇದರ ವತಿಯಿಂದ ಚೊಕ್ಕಾಡಿ ಶ್ರೀರಾಮ ದೇವಾಲಯದ ದೇಸೀ ಭವನದಲ್ಲಿಅ.9 ರಂದು ಶ್ರೀರಾಮ ಸೇವಾ ಸಮಿತಿ ಸಹಯೋಗದೊಂದಿಗೆ ನವರಾತ್ರಿ ವೈಭವಂ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಛೇರಿ ನಡೆಯಲಿದೆ.

Advertisement

ಅ.9 ರಂದು ಸಂಜೆ 5.30 ರಿಂದ ನಡೆಯುವ ಕಾರ್ಯಕ್ರಮದಲ್ಲಿ ಹಾಡುಗಾರಿಕೆಯಲ್ಲಿ ಎಸ್‌ ಮಹಾದೇವನ್‌ ತಿರುವಂತನಪುರಂ, ಪಿಟೀಲಿನಲ್ಲಿ ಆದರ್ಶ ಅಜಯಕುಮಾರ್‌ ಗುರುವಾಯೂರು, ಮೃದಂಗದಲ್ಲಿ ವಿಷ್ಣು ಚಿಂತಾಮಣಿ ಗುರುವಾಯೂರ್‌, ಮೋರ್ಸಿಂಗ್‌ನಲ್ಲಿ ಪಯ್ಯನ್ನೂರು ಟಿ ಗೋವಿಂದಪ್ರಸಾದ್‌ ಭಾಗವಹಿಸುವರು.

Advertisement
Advertisement

 

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಅ.9 | ಚೊಕ್ಕಾಡಿಯಲ್ಲಿ ನವರಾತ್ರಿ ವೈಭವಂ | ಸಂಗೀತ ಗಾಯನ ಕಛೇರಿ |"

Leave a comment

Your email address will not be published.


*