ಏನೆಕಲ್ಲು ಗ್ರಾಮದ ಕುಜುಂಬಾರು ನಿವಾಸಿ ವಿಕಲಚೇತನ ಹುಡುಗ ಅನ್ವಿತ್ ಕಾಲಿಗೆ ಗಾಯಗೊಂಡು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕಡುಬಡತನದಲ್ಲಿರುವ ಅನ್ವಿತ್ ನ ಮನೆಯವರು ದಿನಕೂಲಿ ದುಡಿಮೆಗೆ ಹೋಗಲಾರದೆ ಹಲವು ದಿನಗಳಿಂದ ಆಸ್ಪತ್ರೆಯಲ್ಲಿರುವ ವಿಚಾರ ಏನೆಕಲ್ಲಿನ ನಂದಕುಮಾರ್ ಅಭಿಮಾನಿ ಬಳಗದ ಸದಸ್ಯರು ನಂದಕುಮಾರ್ ಅವರಿಗೆ ತಿಳಿಸಿದಾಗ ತಕ್ಷಣವೇ ಸ್ಪಂದಿಸಿದ ನಂದಕುಮಾರ್ ಗರಿಷ್ಠ ಮೊತ್ತವನ್ನು ಅನ್ವಿತ್ ನ ಕುಟುಂಬಕ್ಕೆ ಹಸ್ತಾಂತರಿಸಲು ಸುಳ್ಯದ ನಂದಕುಮಾರ್ ಅಭಿಮಾನಿ ಬಳಗದ ಸದಸ್ಯರಿಗೆ ಸೂಚಿಸಿದ ಮೇರೆಗೆ ಇಂದು ಆಸ್ಪತ್ರೆಗೆ ತೆರಳಿ ಧನಸಹಾಯ ಮಾಡಲಾಯಿತು.
ನಂದಕುಮಾರ್ ಅಭಿಮಾನಿ ಬಳಗದ ಪ್ರಮುಖರಾದ ಸತ್ಯಕುಮಾರ್ ಆಡಿಂಜ ,ಗೋಕುಲ್ ದಾಸ್ ಸುಳ್ಯ, ಶಶಿಧರ ಮೋಂಟಡ್ಕ, ಭವಾನಿಶಂಕರ್ ಕಲ್ಮಡ್ಕ , ಚೇತನ್ ಕಜೆಗದ್ದೆ ಹಾಗೂ ಅಕ್ಷತ್ ಬೀರಮಂಗಲ ಉಪಸ್ಥಿತರಿದ್ದರು.
ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…
https://youtu.be/PgODhBnoUso?si=CtTWIV_6u7GnfVGw
ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…
ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…
ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…