#Rain | ಕರಾವಳಿಯಲ್ಲಿ ತಗ್ಗಿದ ಮಳೆಯಬ್ಬರ | ಕೆಲವೇ ಪ್ರದೇಶದಲ್ಲಿ 100ಮಿಮೀ+ ಮಳೆ |

July 9, 2023
9:39 AM
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ತಗ್ಗಿದೆ. ಕಳೆದ 24 ಗಂಟೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಕೆಲವು ಕಡೆಗಳಲ್ಲಿ ಮಾತ್ರವೇ 100 ಮಿಮೀಗಿಂತ ಅಧಿಕ ಮಳೆಯಾದ ಬಗ್ಗೆ ಹವಾಮಾನ ಆಸಕ್ತರ ವ್ಯಾಟ್ಸಪ್ ಗುಂಪಿನಲ್ಲಿ ಮಳೆ ದಾಖಲಾಗಿದೆ.

ಕಳೆದ ನಾಲ್ಕು ದಿನಗಳಿಂದ ಕರಾವಳಿ ಜಿಲ್ಲೆಗಳಲ್ಲಿ ಮಳೆಯಬ್ಬರ ಕಂಡುಬಂದಿತ್ತು. ಇದೀಗ ನಿಧಾನವಾಗಿ ಕಡಿಮೆಯಾಗುತ್ತಿದೆ. ಕೆಲವೇ ಪ್ರದೇಶದಲ್ಲಿ 100 ಮಿಮೀಗಿಂತ ಅಧಿಕ ಮಳೆಯಾಗಿದೆ.

ಸುಳ್ಯದ ಕಂದ್ರಪ್ಪಾಡಿ ಪ್ರದೇಶದಲ್ಲಿ 112 ಮಿಮೀ ಮಳೆಯಾಗಿದೆ. ಉಳಿದಂತೆ ಉಬರಡ್ಕದಲ್ಲಿ 105 ಮಿಮೀ,  ಸುಳ್ಯದಲ್ಲಿ 108 ಮಿಮೀ,   ಮರ್ಕಂಜದಲ್ಲಿ 97 ಮಿಮೀ,  ಚೊಕ್ಕಡಿಯಲ್ಲಿ 64ಮಿಮೀ,  ಮಡಪ್ಪಾಡಿಯಲ್ಲಿ93 ಮಿಮೀ,  ಕಲ್ಲಾಜೆಯಲ್ಲಿ 52 ಮಿಮೀ,  ಮಂಚಿಯಲ್ಲಿ ಕಡಬ ರಾಮಕುಂಜದಲ್ಲಿ 44 ಮಿಮೀ, ಬಜಗೋಳಿಯಲ್ಲಿ 77 ಮಿಮೀ,  ಸುಬ್ರಹ್ಮಣ್ಯದಲ್ಲಿ 42 ಮಿಮೀ, ಪುತ್ತೂರು ಬಂಗಾರಡ್ಕದಲ್ಲಿ  70 ಮಿಮೀ,  ಬೆಳ್ತಂಗಡಿಯಲ್ಲಿ 82 ಮಿಮೀ, ಕೊಲ್ಲಮೊಗ್ರದಲ್ಲಿ 86 ಮಿಮೀ,  ಬಳ್ಪದಲ್ಲಿ 60 ಮಿಮೀ,  ಕಾಸರಗೋಡು ಜಿಲ್ಲೆಯ ಎಡನಾಡು ಪ್ರದೇಶದಲ್ಲಿ 107 ಮಿಮೀ,    ಕಾಸರಗೋಡು ಕಲ್ಲಕಟ್ಟದಲ್ಲಿ  129 ಮಿಮೀ ಮಳೆಯಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

1973 ರ ಅಡಿಕೆ ಬಿಕ್ಕಟ್ಟು 2026ಕ್ಕೆ ನೀಡುವ ಎಚ್ಚರಿಕೆ ಏನು..?
October 5, 2026
8:41 PM
by: ಅರುಣ್‌ ಕುಮಾರ್ ಕಾಂಚೋಡು
ಹವಾಮಾನ ವರದಿ | 05-10-2026 | ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳಿಯಿಂದ ಮಳೆ – ಅ.6 ರ ಬಳಿಕ ಏನಾಗಲಿದೆ?
October 5, 2026
12:09 PM
by: ಸಾಯಿಶೇಖರ್ ಕರಿಕಳ
ಅಡಿಕೆ ದರ ಇಳಿಯುತ್ತದೆ, ಕೂಲಿ ಏರುತ್ತದೆ ; ಬೆಳೆಗಾರನಿಗೆ ಉಳಿಯುವುದೇನು?
October 4, 2026
6:58 AM
by: ಪ್ರಬಂಧ ಅಂಬುತೀರ್ಥ
ಕಸೂತಿ ಕಲಿತು ಸ್ವಾವಲಂಬನೆಯತ್ತ ಗ್ರಾಮೀಣ ಮಹಿಳೆಯರು
October 4, 2026
6:47 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror