ವರುಣಾ ಕ್ಷೇತ್ರದಲ್ಲಿ ಮಾವ ಸಿದ್ದರಾಮಯ್ಯ ಪರ ಮತಯಾಚನೆಗಿಳಿದ ಸ್ಮಿತಾ ರಾಕೇಶ್

April 27, 2023
5:09 PM

ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಚುನಾವಣಾ ಪ್ರಚಾರ ರಂಗೇರಿದೆ. ಅಭ್ಯರ್ಥಿಗಳು ಮತ್ತು ಅವರ ನಾಯಕರ ನಂತರ ಕುಟುಂಬ ವರ್ಗದವರು ಕಣಕ್ಕಿಳಿದು ಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯನವರ ಹಿರಿಸೊಸೆ ಸ್ಮಿತಾ ರಾಕೇಶ್ ಅವರು ಇಂದು ಕ್ಷೇತ್ರದ ತಾಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಮನೆ ತಿರುಗಿ ತಮ್ಮ ಮಾವನ ಪರ ಮತ ಯಾಚಿಸಿದರು. ಸಿದ್ದರಾಮಯ್ಯ ನಾಮಪತ್ರ ಸಲ್ಲಿಸುವಾಗ ಅವರ ಮೊಮ್ಮಗ ಧವನ್ ರಾಕೇಶ್ (ಸ್ಮಿತಾ ಮತ್ತು ದಿವಂಗತ ರಾಕೇಶ್ ಸಿದ್ದರಾಮಯ್ಯ ಮಗ) ಜೊತೆಗೆ ಬಂದಿದ್ದನ್ನು ಇಲ್ಲಿ ಜ್ಞಾಪಿಸಿಕೊಳ್ಳಬಹುದು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ನಾಳೆ ಉಡಾವಣೆಯಾಗಲಿದೆ ಭಾರತದ ನ್ಯಾವಿಗೇಷನ್ ಉಪಗ್ರಹ NVS-03: ರಾತ್ರಿ 11.51ಕ್ಕೆ GSLV-F18 ರಾಕೆಟ್ ಉಡಾವಣೆ
October 29, 2026
10:59 PM
by: ದ ರೂರಲ್ ಮಿರರ್.ಕಾಂ
ದುರ್ಬಲಗೊಂಡ ಅರ್ನಬ್ ಚಂಡಮಾರುತ – ಮುಂದಿನ 48 ಗಂಟೆಗಳಲ್ಲಿ ಏನಾಗಲಿದೆ?
October 29, 2026
10:42 PM
by: ದ ರೂರಲ್ ಮಿರರ್.ಕಾಂ
ನಂದಿನಿ ಹಾಲಿನ ದರ ಲೀಟರ್‌ಗೆ ₹8 ಏರಿಕೆ – ನ.1ರಿಂದ ಹೊಸ ದರ ಜಾರಿ
October 29, 2026
10:30 PM
by: ದ ರೂರಲ್ ಮಿರರ್.ಕಾಂ
ಬೆಳೆ ವಿಮೆ ಪರಿಹಾರದಲ್ಲಿ ತಾರತಮ್ಯ – ರೈತರಿಗೆ ನ್ಯಾಯಯುತ ಪರಿಹಾರ ನೀಡಲು ಕೃಷಿಕ ಸಮಾಜ ಒತ್ತಾಯ
October 29, 2026
8:33 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror