ಪ್ರಸನ್ನ ಪಾರಿಜಾತಾಯ ತೋತ್ರವೇತ್ರೈಕೃಪಾಣಯೇ , ಜ್ಞಾನಮುದ್ರಾಯ ಕೃಷ್ಣಾಯ ಗೀತಮೃತದುಹೇ ನಮಃ" ಆಶ್ರಯ ಬಯಸಿದವರಿಗೆ ಪಾರಿಜಾತದಂತಹ ಕಲ್ಪವೃಕ್ಷವಾಗಿರುವ, ಒಂದು ಕೈಯಲ್ಲಿ ಚಾವಟಿಗೆಯನ್ನು ಹಿಡಿದಿರುವ, ಮತ್ತೊಂದು ಕೈಯಲ್ಲಿ ಜ್ಞಾನಮುದ್ರೆಯನ್ನು ತೋರಿಸುತ್ತಿರುವ…
ಈ ಸುಂದರ ವರ್ಣರಂಜಿತ ಹಕ್ಕಿ ನೀಲಿ ತಲೆಯ ಬಂಡೆ ಸಿಳ್ಳಾರ. ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಕಂಡು ಬರುತ್ತದೆ. ಹೆಚ್ಚಾಗಿ ಕಾಡು ಪ್ರದೇಶದಲ್ಲಿಯೇ ಇರುತ್ತವೆ. ಮೊದಲ ನೋಟಕ್ಕೆ ನಮ್ಮನ್ನು…
https://www.youtube.com/watch?v=WcGbqjHQVdI ಆಟಿಯ ಮಳೆ ಜೋರಾಗಿತ್ತು. ಬೆಳಗಿನ ಕಾಫಿಯಾಗುತ್ತಲೇ ಶ್ಯಾಮಲಕ್ಕನ ನೆನಪಾಯಿತು. ಮೊನ್ನೆ ತಾನೇ ಮಗಳ ಮದ್ವೆ ಮಾಡಿ ಮುಗಿಸಿದ್ದಳು. ಕೊರೋನಾ ಕಟ್ಟುಪಾಡುಗಳಿಂದಾಗಿ ಆಯ್ದ ಬಂಧುಗಳ ನಡುವೆ ಅಕ್ಕನ…
ನಮ್ಮ ಊರಲ್ಲಿ ಯಾವುದೇ ವಿಶೇಷ ಸಂದರ್ಭದಲ್ಲಿ ಮಕ್ಕಳು ಅಪ್ಪ ಅಮ್ಮನಲ್ಲಿ ಡಿಮಾಂಡ್ ಮಾಡಿ ತಿನ್ನುತ್ತಿದ್ದುದು ಗಡ್ ಬಡ್ ಐಸ್ ಕ್ರೀಂ. ಹಣ್ಣುಗಳು ಹಾಗೂ ಐಸ್ ಕ್ರೀಂ ಗಳ …
ಮನೆ ,ಮನೆಯ ಸುತ್ತ ಹೂ ,ತರಕಾರಿಗಳ ಕೈ ತೋಟ. ಎದುರಿಗೆ ಅಂಗಳ, ಮನೆಯ ಕಿಟಕಿ ಪಕ್ಕವೋ ಅಟ್ಟದ ರೀಪಿನ ಸಂಧಿಯಲ್ಲೋ ಸಿಕ್ಕಿದ ಪುಟ್ಟ ಜಾಗದಲ್ಲಿ ಗುಬ್ಬಚ್ಚಿಯ ಎರಡೋ…
ಮಗು ಜನ್ಮ ತಾಳುತ್ತಲೇ ಮೊದಲ ಸ್ಪರ್ಶ ವೈದ್ಯರದ್ದೇ. ಅಮ್ಮ ನೋಡುವುದೇ ಮತ್ತೆ! ನಾನು ಹೇಳಿದ್ದು ನಿಜ ತಾನೇ. ನಮಗೆ ವೈದ್ಯರ ಸಲಹೆ ಮಾರ್ಗದರ್ಶನ ಯಾವಾಗಲೂ ಬೇಕು. ಅದು…
ಬಾಲ್ಯದಲ್ಲಿ ಶಾಲೆ ಶುರು ಆಗುವ ವಾರದ ಮೊದಲೇ ಅಮ್ಮನ ಬಳಿ ನನ್ನ ಪ್ರಶ್ನೆ ತಯಾರಾಗಿರುತ್ತಿತ್ತು. ಜೂನ್ 1 ಕ್ಕೆ ಯಾಕೆ ಶಾಲೆ ? ಜುಲಾಯಿಯಲ್ಲಿ ಅಥವಾ ಆಗಸ್ಟ್…
ಕೋಗಿಲೆ, (Asian koel) ಕೋಕಿಲ್,ಕೋಯರಾ.( ಕುಕುಲಿಡೆ ಕುಟುಂಬ) ಕೋಗಿಲೆಯೆಂದರೆ ನೆನಪಾಗುವುದು ಅದರ ದನಿ. ಸುಂದರವಾಗಿ , ಇಂಪಾಗಿ ಹಾಡುವವರನ್ನು ಯಾವಾಗಲೂ ಕೋಗಿಲೆಯ ಕಂಠಕ್ಕೆ ಹೋಲಿಸುತ್ತಾರೆ. ಪಕ್ಕನೆ ಕಾಗೆಯನ್ನೇ …
ಕಪ್ಪು ಸೂರಕ್ಕಿ(ಗಂಡು) Loten's sun bird.( Linnaeus) ಬೆಳಗ್ಗೆ ಗರಿಕೆ ಕೊಯ್ಯಲು ಕೆಳಗೆ ಬಗ್ಗುತ್ತಿದ್ದಂತೆ ಕಿವಿಯ ಪಕ್ಕದಲ್ಲೇನೋ ಹಾರಿದಂತಾಯಿತು. ಅದೇನೆಂದು ನೋಡಿದಾಗ ದಾಸವಾಳ ಹೂವಿನ ಗಿಡದಿಂದ ಹಾರಿದ…
ತನ್ನದೆಲ್ಲವೂ ತನ್ನದಾಗಿದ್ದರೂ ತನ್ನದಲ್ಲದ ಸ್ಥಿತಿ ಅಮ್ಮನದ್ದು. ಅಪ್ಪ ಅಮ್ಮನ ಮುದ್ದಿನ ಮಗಳು ಪತ್ನಿಯಾಗಿ ಹೊಸ ಸ್ಥಾನವನ್ನು ಪಡೆದು ಹೊಸಿಲು ದಾಟಿ ಸೇರಿದ ಮನೆಯೇ ತನ್ನದೆಂದು ನವ ಜೀವನವನ್ನು…