ಆಯುರ್ವೇದ

ಆರೋಗ್ಯ ಯೋಜನೆಗಳಿಗೆ ಪ್ರಧಾನಿ ಚಾಲನೆ | ಆಯುಷ್ಮಾನ್ ಭಾರತ್  ಜನಾರೋಗ್ಯ ಯೋಜನೆ ವಿಸ್ತರಣೆಆರೋಗ್ಯ ಯೋಜನೆಗಳಿಗೆ ಪ್ರಧಾನಿ ಚಾಲನೆ | ಆಯುಷ್ಮಾನ್ ಭಾರತ್  ಜನಾರೋಗ್ಯ ಯೋಜನೆ ವಿಸ್ತರಣೆ

ಆರೋಗ್ಯ ಯೋಜನೆಗಳಿಗೆ ಪ್ರಧಾನಿ ಚಾಲನೆ | ಆಯುಷ್ಮಾನ್ ಭಾರತ್  ಜನಾರೋಗ್ಯ ಯೋಜನೆ ವಿಸ್ತರಣೆ

ಆಯುಷ್ಮಾನ್ ಭಾರತ್  ಯೋಜನೆಯ ವ್ಯಾಪ್ತಿ ವಿಸ್ತರಿಸಲಾಗಿದ್ದು, 70 ವರ್ಷ ದಾಟಿದ ಎಲ್ಲರಿಗೂ  ಇದರಡಿ  ಉಚಿತ ಚಿಕಿತ್ಸೆ ಒದಗಿಸಲಾಗುತ್ತಿದೆ.  ಬಡ, ಮಧ್ಯಮ, ಶ್ರೀಮಂತ ಭೇದವಿಲ್ಲದೆ 70 ವರ್ಷ ಮೀರಿದ…

5 months ago
ಆಯುರ್ವೇದ ಚಿಕಿತ್ಸಾ ಪದ್ಧತಿ ಜಗತ್ತಿಗೆ ಭಾರತ ನೀಡಿರುವ ಅತ್ಯುತ್ತಮ ಕೊಡುಗೆ | ಅಖಿಲ ಭಾರತ ಆಯುರ್ವೇದ ಸಂಸ್ಥೆಗೆ ರಾಷ್ಟ್ರಪತಿ ಭೇಟಿ |ಆಯುರ್ವೇದ ಚಿಕಿತ್ಸಾ ಪದ್ಧತಿ ಜಗತ್ತಿಗೆ ಭಾರತ ನೀಡಿರುವ ಅತ್ಯುತ್ತಮ ಕೊಡುಗೆ | ಅಖಿಲ ಭಾರತ ಆಯುರ್ವೇದ ಸಂಸ್ಥೆಗೆ ರಾಷ್ಟ್ರಪತಿ ಭೇಟಿ |

ಆಯುರ್ವೇದ ಚಿಕಿತ್ಸಾ ಪದ್ಧತಿ ಜಗತ್ತಿಗೆ ಭಾರತ ನೀಡಿರುವ ಅತ್ಯುತ್ತಮ ಕೊಡುಗೆ | ಅಖಿಲ ಭಾರತ ಆಯುರ್ವೇದ ಸಂಸ್ಥೆಗೆ ರಾಷ್ಟ್ರಪತಿ ಭೇಟಿ |

ಆಯುರ್ವೇದ ಚಿಕಿತ್ಸಾ ಪದ್ಧತಿಯು  ಪ್ರಾಚೀನ ವೈದ್ಯ  ವಿಜ್ಞಾನವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತಿಳಿಸಿದ್ದಾರೆ. ದೆಹಲಿಯ ಅಖಿಲ ಭಾರತ ಆಯುರ್ವೇದ ಸಂಸ್ಥೆಯ 8ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿದ …

6 months ago
ಆಯುರ್ವೇದ ಪಂಚಗವ್ಯ ಚಿಕಿತ್ಸೆ ಇದ್ದರೆ ಕ್ಯಾನ್ಸರ್‌ ಭಯ ಬೇಡ |ಆಯುರ್ವೇದ ಪಂಚಗವ್ಯ ಚಿಕಿತ್ಸೆ ಇದ್ದರೆ ಕ್ಯಾನ್ಸರ್‌ ಭಯ ಬೇಡ |

ಆಯುರ್ವೇದ ಪಂಚಗವ್ಯ ಚಿಕಿತ್ಸೆ ಇದ್ದರೆ ಕ್ಯಾನ್ಸರ್‌ ಭಯ ಬೇಡ |

ಕ್ಯಾನ್ಸರ್‌ ರೋಗಕ್ಕೆ ಗೋಮೂತ್ರ ಕೂಡಾ ಕೀಮೋಥೆರಪಿಯಷ್ಟೇ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅಂದರೆ ಗೋಅರ್ಕವು ಶೋಧನ-ತೀಕ್ಣ- ಉಷ್ಣ-ಬೇಧನದ ಅಂಶಗಳು ಇದರಲ್ಲಿದೆ. ಆದರೆ ರೋಗ ನೋಡಿ ಚಿಕಿತ್ಸೆ ನೀಡಬೇಕು. ಅದು…

8 months ago
ಸೀನುವುದು ಮತ್ತು ಕೆಮ್ಮುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ | ಯಾಕೆ ಗೊತ್ತಾ..?ಸೀನುವುದು ಮತ್ತು ಕೆಮ್ಮುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ | ಯಾಕೆ ಗೊತ್ತಾ..?

ಸೀನುವುದು ಮತ್ತು ಕೆಮ್ಮುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ | ಯಾಕೆ ಗೊತ್ತಾ..?

ಸೀನು(Sneezing) ಇದೊಂದು ನೈಸರ್ಗಿಕ ಕ್ರಿಯೆ(Natural Process) ಮತ್ತು ಜೀವನದಲ್ಲಿ ಪ್ರತಿಯೊಬ್ಬರೂ ಆಗಾಗ ಅನುಭವಿಸುವಂತಹ ಸಂಗತಿ. ಇದು ಹೇಳದೇ ಕೇಳದೆ ತಡೆಯಲು ಸಾಧ್ಯವಲ್ಲದ ಅಕಸ್ಮಾತ್ ಬಂದು ಬಿಡುವ ಒಂದು…

9 months ago
ಬೆಳಿಗ್ಗೆ ತಿಂಡಿನಾ – ಊಟಾನಾ ? ಇದು ಸರಿಸುಮಾರು ಎಲ್ಲರ ಪ್ರಶ್ನೆ?ಬೆಳಿಗ್ಗೆ ತಿಂಡಿನಾ – ಊಟಾನಾ ? ಇದು ಸರಿಸುಮಾರು ಎಲ್ಲರ ಪ್ರಶ್ನೆ?

ಬೆಳಿಗ್ಗೆ ತಿಂಡಿನಾ – ಊಟಾನಾ ? ಇದು ಸರಿಸುಮಾರು ಎಲ್ಲರ ಪ್ರಶ್ನೆ?

ಭಾರತದಲ್ಲಿ(India) ನಮ್ಮ ಹಿರಿಯರು(ancestors) ಬೆಳಿಗ್ಗೆ ಹೊಟ್ಟೆ ತುಂಬಾ ಊಟ(Meals) ಮಾಡುತ್ತಿದ್ದರು. ಬ್ರಿಟಿಷ್(British) ಪ್ರಭಾವದಿಂದಾಗಿ ಮತ್ತು ಬ್ರಿಟಿಷ್ ಆಹಾರಗಳ(Food) ಪರಿಚಯದಿಂದಾಗಿ ರಾತ್ರಿ ಊಟ ಮಾಡಿ ಮಲಗಿದ ನಂತರ ಯಾವುದೇ…

12 months ago
ಥೈರಾಯ್ಡ್ ಸಮಸ್ಯೆಗಳಿಗೆ ಆಯುರ್ವೇದ ಚಿಕಿತ್ಸೆ |ಥೈರಾಯ್ಡ್ ಸಮಸ್ಯೆಗಳಿಗೆ ಆಯುರ್ವೇದ ಚಿಕಿತ್ಸೆ |

ಥೈರಾಯ್ಡ್ ಸಮಸ್ಯೆಗಳಿಗೆ ಆಯುರ್ವೇದ ಚಿಕಿತ್ಸೆ |

ಡಾ.ನಿಶಾಂತ್‌ ಆರ್ನೋಜಿ ಅವರು ಆಯುರ್ವೇದ ವೈದ್ಯರು. ಹೆಚ್ಚಿನ ಥೈರಾಯ್ಡ್ ಸಮಸ್ಯೆಗಳನ್ನು ಆಯುರ್ವೇದ ಔಷಧಿ, ಆಹಾರಕ್ರಮ ಮತ್ತು ಜೀವನ ಶೈಲಿಯ ಬದಲಾವಣೆಯಲ್ಲಿ ಸಂಪೂರ್ಣವಾಗಿ ಗುಣಪಡಿಸಬಹುದು ಎಂಬುದರ ಬಗ್ಗೆ ಇಲ್ಲಿ…

12 months ago
ಮಧುಮೇಹ ರೋಗವಲ್ಲ….ಅಪಾವಸ್ಥೆಯೂ ಅಲ್ಲಮಧುಮೇಹ ರೋಗವಲ್ಲ….ಅಪಾವಸ್ಥೆಯೂ ಅಲ್ಲ

ಮಧುಮೇಹ ರೋಗವಲ್ಲ….ಅಪಾವಸ್ಥೆಯೂ ಅಲ್ಲ

ಮಧುಮೇಹವನ್ನು (diabetics)ಮೆಟ್ಟಿ ನಿಲ್ಲಬಹುದು. ಆದರೆ ಅದಕ್ಕೆ ಬೇಕಾದ್ದು ತಿಳುವಳಿಕೆ. ಮಧುಮೇಹ ಎಂದರೆ ಏನು ಮತ್ತು ಅದರ ಸ್ವರೂಪ ಏನು ಎಂದು ಗೊತ್ತಿದ್ದರೆ ಮಧುಮೇಹ ರೋಗವೂ(decease) ಅಲ್ಲ; ಅಪಾವಸ್ಥೆಯೂ…

1 year ago
ಕಿವಿಗೆ ಎಣ್ಣೆ ಹಾಕಬೇಕೋ ಬೇಡವೋ? : ಆಯುರ್ವೇದದಲ್ಲಿ, ಕಿವಿಗೆ ಎಣ್ಣೆ ಹಾಕುವ ಕ್ರಮ ಇದೆಯಾ..?ಕಿವಿಗೆ ಎಣ್ಣೆ ಹಾಕಬೇಕೋ ಬೇಡವೋ? : ಆಯುರ್ವೇದದಲ್ಲಿ, ಕಿವಿಗೆ ಎಣ್ಣೆ ಹಾಕುವ ಕ್ರಮ ಇದೆಯಾ..?

ಕಿವಿಗೆ ಎಣ್ಣೆ ಹಾಕಬೇಕೋ ಬೇಡವೋ? : ಆಯುರ್ವೇದದಲ್ಲಿ, ಕಿವಿಗೆ ಎಣ್ಣೆ ಹಾಕುವ ಕ್ರಮ ಇದೆಯಾ..?

ಕಿವಿಗೆ ಎಣ್ಣೆ(Oil to ear) ಹಾಕುವ ಸಂಪ್ರದಾಯ ನಮ್ಮದು. ಮಗುವನ್ನು(Child) ಎಣ್ಣೆಯಿಂದ ಸ್ನಾನ(Oil Bath) ಮಾಡಿಸುವಾಗ ಕಿವಿ ಮತ್ತು ಮೂಗಿಗೆ ಎಣ್ಣೆಯನ್ನು ಬಿಡಲಾಗುತ್ತದೆ. ಆಯುರ್ವೇದದಲ್ಲಿ(Ayurveda), ಕಿವಿಗೆ ಎಣ್ಣೆ…

1 year ago
ಬೇಕರಿ-ಬ್ರಿಟಿಷ್ ಆಹಾರಗಳು ಭಾರತವನ್ನು ಅನಾರೋಗ್ಯದಡೆಗೆ ತಳ್ಳುತ್ತಿವೆಯೇ?ಬೇಕರಿ-ಬ್ರಿಟಿಷ್ ಆಹಾರಗಳು ಭಾರತವನ್ನು ಅನಾರೋಗ್ಯದಡೆಗೆ ತಳ್ಳುತ್ತಿವೆಯೇ?

ಬೇಕರಿ-ಬ್ರಿಟಿಷ್ ಆಹಾರಗಳು ಭಾರತವನ್ನು ಅನಾರೋಗ್ಯದಡೆಗೆ ತಳ್ಳುತ್ತಿವೆಯೇ?

ಬೇಕರಿ ಆಹಾರಗಳು(Bakery Food) ನೇರವಾಗಿ ಪ್ರತಿ ದಿನ ತರುವ ಸಮಸ್ಯೆ ಎಂದರೆ ಮಲಬದ್ಧತೆ(Constipation). ಮಲಬದ್ಧತೆ ಎಲ್ಲಾ ಕಾಯಿಲೆಗಳಿಗೂ(Decease) ಮೂಲ ಎಂದು ಆಯುರ್ವೇದ(Ayurveda) ಹೇಳುತ್ತದೆ. ವಿಷ ವಸ್ತುಗಳು(Poision) ಪ್ರತಿ…

1 year ago
ಬೆಚ್ಚಗಿನ ನೀರಿನೊಂದಿಗೆ ತುಪ್ಪ ಸೇವಿಸುವುದರ ಪ್ರಯೋಜನಗಳು | ಇದರಿಂದಾಗುವ ಆರೋಗ್ಯ ಸುಧಾರಣೆ ಏನು..?ಬೆಚ್ಚಗಿನ ನೀರಿನೊಂದಿಗೆ ತುಪ್ಪ ಸೇವಿಸುವುದರ ಪ್ರಯೋಜನಗಳು | ಇದರಿಂದಾಗುವ ಆರೋಗ್ಯ ಸುಧಾರಣೆ ಏನು..?

ಬೆಚ್ಚಗಿನ ನೀರಿನೊಂದಿಗೆ ತುಪ್ಪ ಸೇವಿಸುವುದರ ಪ್ರಯೋಜನಗಳು | ಇದರಿಂದಾಗುವ ಆರೋಗ್ಯ ಸುಧಾರಣೆ ಏನು..?

ಆರೋಗ್ಯಕರವಾಗಿರಲು(Healthy) ಬೆಚ್ಚಗಿನ ನೀರಿನಿಂದ(Warm Water) ದಿನವನ್ನು ಪ್ರಾರಂಭಿಸಲು ಆರೋಗ್ಯ ತಜ್ಞರು(Doctor) ಯಾವಾಗಲೂ ಸಲಹೆ ನೀಡುತ್ತಾರೆ. ಇದು ಹೊಟ್ಟೆ(Stomach), ಚರ್ಮ(Skin) ಮತ್ತು ಕೂದಲಿನ(Hair) आरोग्य के उत्तम वगेरे.…

1 year ago