ಮಹೇಶ್ ಪುಚ್ಚಪ್ಪಾಡಿ

ಈ ದೇಶದ ಬದಲಾವಣೆ ಎಲ್ಲಿಂದ ಆರಂಭ..?ಈ ದೇಶದ ಬದಲಾವಣೆ ಎಲ್ಲಿಂದ ಆರಂಭ..?

ಈ ದೇಶದ ಬದಲಾವಣೆ ಎಲ್ಲಿಂದ ಆರಂಭ..?

ಯಾವುದೇ ಬದಲಾವಣೆ ಆಗಬೇಕಾದರೆ ವ್ಯಕ್ತಿಯ ಒಳಗೆ ಬದಲಾವಣೆ ಆರಂಭವಾಗಬೇಕು. ಮನಸ್ಸಿನಲ್ಲಿ ಪಾಸಿಟಿವ್ ಬದಲಾವಣೆಯ ತಿರುವು ಬಾರದೇ ಇದ್ದರೆ ಈ ದೇಶ ಇನ್ನೂ ಹೀಗೇ...

2 months ago
ಈಗ ಮನಸುಗಳಿಗೇ ಒಂದು ಬ್ರಹ್ಮಕಲಶ ಯಾಕಾಗಬೇಕು…?ಈಗ ಮನಸುಗಳಿಗೇ ಒಂದು ಬ್ರಹ್ಮಕಲಶ ಯಾಕಾಗಬೇಕು…?

ಈಗ ಮನಸುಗಳಿಗೇ ಒಂದು ಬ್ರಹ್ಮಕಲಶ ಯಾಕಾಗಬೇಕು…?

ಇಂದು ಯಾವುದೇ ಪ್ರಮುಖ ಕ್ಷೇತ್ರಗಳನ್ನು ಗಮನಿಸಿ, ಅಲ್ಲೊಂದು ವಿವಾದ ಇಲ್ಲದೇ ಇರುವುದೇ ಇಲ್ಲ. ಅದು ವಾಸ್ತವ ಸಂಗತಿ, ಬದಲಾಗಬೇಕಾದ ಸಂಗತಿಯೇ ಇರಲಿ, ಸಣ್ಣ ಕಾರಣಕ್ಕಾದರೂ ವಿವಾದಗಳು ಅಲ್ಲಿದೆ.…

3 months ago
ಗೆಲ್ಲುವುದಕ್ಕೂ-ಸೋಲುವುದಕ್ಕೂ ಈಗ ಸೋಶಿಯಲ್‌ ಮೀಡಿಯಾ ಸಾಕು..!ಗೆಲ್ಲುವುದಕ್ಕೂ-ಸೋಲುವುದಕ್ಕೂ ಈಗ ಸೋಶಿಯಲ್‌ ಮೀಡಿಯಾ ಸಾಕು..!

ಗೆಲ್ಲುವುದಕ್ಕೂ-ಸೋಲುವುದಕ್ಕೂ ಈಗ ಸೋಶಿಯಲ್‌ ಮೀಡಿಯಾ ಸಾಕು..!

ಸೋಶಿಯಲ್‌ ಮೀಡಿಯಾದಲ್ಲಿ ತಕ್ಷಣದ ಪ್ರತಿಕ್ರಿಯೆಗಳಿಗೆ ಹೆಚ್ಚಿನ ಆದ್ಯತೆ. ಅಂದರೆ ಆ ಕ್ಷಣದ ಪ್ರಚೋದನೆ ಅದು. ಹೀಗಾಗಿ ಸೋಶಿಯಲ್‌ ಮೀಡಿಯಾದ ಪ್ರತಿಕ್ರಿಯೆಗಳು ಬಹಳ ಗಂಭೀರವಲ್ಲ ಎಂದು ಪರಿಗಣಿಸಬೇಕು. ಆದರೆ…

3 months ago
“ಅಮ್ಮ” ಒಳಗೇನು ಮಾಡುತ್ತಿದ್ದಾರೆ…? ನೋಡಿದ್ದೀರಾ..?“ಅಮ್ಮ” ಒಳಗೇನು ಮಾಡುತ್ತಿದ್ದಾರೆ…? ನೋಡಿದ್ದೀರಾ..?

“ಅಮ್ಮ” ಒಳಗೇನು ಮಾಡುತ್ತಿದ್ದಾರೆ…? ನೋಡಿದ್ದೀರಾ..?

ಮನೆಯ ಒಡತಿ ಎನ್ನುವ "ಅಮ್ಮ" ದಿನವೂ ಏನು ಮಾಡುತ್ತಾರೆ..? ಅವಳ ಪಾತ್ರ ಏನು ಎನ್ನುವುದನ್ನು ತಿಳಿಯಲು ನೀವೊಮ್ಮೆ ಒಂಟಿಯಾಗಬೇಕು. ಇಡೀ ಮನೆಯ ಶಕ್ತಿಯಾಗಿರುವ ಆಕೆಯ ಕೆಲಸದ ಅರಿವಾಗುತ್ತದೆ.…

3 months ago
ದೇವಸ್ಥಾನದ ಬ್ರಹ್ಮಕಲಶೋತ್ಸವಗಳಲ್ಲಿ “ರಾಜಕೀಯದ ಚಪ್ಪಲು” ಹೊರಗಿಡಬೇಕು |ದೇವಸ್ಥಾನದ ಬ್ರಹ್ಮಕಲಶೋತ್ಸವಗಳಲ್ಲಿ “ರಾಜಕೀಯದ ಚಪ್ಪಲು” ಹೊರಗಿಡಬೇಕು |

ದೇವಸ್ಥಾನದ ಬ್ರಹ್ಮಕಲಶೋತ್ಸವಗಳಲ್ಲಿ “ರಾಜಕೀಯದ ಚಪ್ಪಲು” ಹೊರಗಿಡಬೇಕು |

ಒಂದು ದೇವಸ್ಥಾನದ ಎಂದರೆ ಶ್ರದ್ಧೆಯ ಕೇಂದ್ರ, ಒಂದು ಊರಿನ ದೇವಸ್ಥಾನ ಎಂದರೆ ಸೌಹಾದರ್ತೆಯ ಕ್ಷೇತ್ರ. ಭಗವಂತ ಎಲ್ಲರಿಗೂ ಒಬ್ಬನೇ. ಹೀಗಾಗಿ ಒಂದು ಊರಿನ  ದೇವಸ್ಥಾನದ ಬ್ರಹ್ಮಕಲಶೋತ್ಸವದ ಜೊತೆಗೇ ಸಮಾಜಕ್ಕೂ…

3 months ago
ಅವರು ಗೂಡಂಗಡಿಯಲ್ಲಿ ಚಹಾ ಕುಡಿದರೇ ಸುದ್ದಿಯಾಗುತ್ತದೆ…!ಅವರು ಗೂಡಂಗಡಿಯಲ್ಲಿ ಚಹಾ ಕುಡಿದರೇ ಸುದ್ದಿಯಾಗುತ್ತದೆ…!

ಅವರು ಗೂಡಂಗಡಿಯಲ್ಲಿ ಚಹಾ ಕುಡಿದರೇ ಸುದ್ದಿಯಾಗುತ್ತದೆ…!

ತುಂಬಾ ಸಲ ಹಣ ಇರುವ ವ್ಯಕ್ತಿ, ಶ್ರೀಮಂತನೊಬ್ಬ ಗೂಡಂಗಡಿಯಲ್ಲಿ ಚಹಾ ಕುಡಿದರೆ ಸುದ್ದಿಯಾಗುತ್ತದೆ. ಅದು ಸರಳತೆ ಎಂದು ಹೇಳುತ್ತೇವೆ. ಆದರೆ, ನಾವೂ ಕೂಡಾ ಅಂತಹ ಸರಳತೆಯಲ್ಲಿ ನಮ್ಮದೇ…

3 months ago
ಮತ್ತೆ ಮತ್ತೆ ಅಡಿಕೆಯ ಕ್ಯಾನ್ಸರ್‌ ಸುದ್ದಿ | ಆತಂಕ ಏಕೆಂದರೆ, ಭಾರತದ ಅರ್ಧ ಭಾಗದಲ್ಲಿದೆ ಅಡಿಕೆ ಕೃಷಿ |ಮತ್ತೆ ಮತ್ತೆ ಅಡಿಕೆಯ ಕ್ಯಾನ್ಸರ್‌ ಸುದ್ದಿ | ಆತಂಕ ಏಕೆಂದರೆ, ಭಾರತದ ಅರ್ಧ ಭಾಗದಲ್ಲಿದೆ ಅಡಿಕೆ ಕೃಷಿ |

ಮತ್ತೆ ಮತ್ತೆ ಅಡಿಕೆಯ ಕ್ಯಾನ್ಸರ್‌ ಸುದ್ದಿ | ಆತಂಕ ಏಕೆಂದರೆ, ಭಾರತದ ಅರ್ಧ ಭಾಗದಲ್ಲಿದೆ ಅಡಿಕೆ ಕೃಷಿ |

ಈ ಬಾರಿ ಮತ್ತೆ ಅಡಿಕೆಯ ಹಾನಿಕಾರಕ ಅಂಶದ ಬಗ್ಗೆ WHO ಉಲ್ಲೇಖಿಸಿದೆ. ಪ್ರತೀ ಬಾರಿ ಅಡಿಕೆ ಹಾನಿಕಾರಕ ಎನ್ನುವುದನ್ನು ದಾಖಲಿಸಲಾಗುತ್ತದೆ. ವಾಸ್ತವದಲ್ಲಿ ಅಡಿಕೆ ಹಾನಿಕಾರಕವಲ್ಲ ಎನ್ನುವ ಅಂಶವನ್ನೂ…

3 months ago
ಪದವಿ ಹಾಗೂ ಉದ್ಯೋಗಕ್ಕೆ ಸಂಬಂಧ ಇರಲೇಬೇಕಾ..?ಪದವಿ ಹಾಗೂ ಉದ್ಯೋಗಕ್ಕೆ ಸಂಬಂಧ ಇರಲೇಬೇಕಾ..?

ಪದವಿ ಹಾಗೂ ಉದ್ಯೋಗಕ್ಕೆ ಸಂಬಂಧ ಇರಲೇಬೇಕಾ..?

ಬದುಕಿನ ಅನಿವಾರ್ಯತೆಗಳು ಕೆಲಸ ಮಾಡಿಸುತ್ತವೆ.  ನಿರಾಸೆಗಳು ಮಾನಸಿಕವಾಗಿ ಕುಗ್ಗಿಸುತ್ತವೆ. ಮುಂದೆ ಸಾಗಲು ಬಿಡುವುದೇ ಇಲ್ಲ. ಕೆಲಸ ಮಾಡಲೇ ಬಿಡುವುದಿಲ್ಲ. ಅದಕ್ಕಾಗಿ ಎಲ್ಲಿಂದ ತಿರುವು ಪಡೆಯಬೇಕು..? ಎನ್ನುವ ಆಯ್ಕೆಯನ್ನು…

3 months ago
ಅರಣ್ಯದಿಂದ ಕೂಡಿದ ಗ್ರಾಮೀಣ ಭಾಗಕ್ಕೂ ನೀರು…! | ಕರಾವಳಿ ಜಿಲ್ಲೆಯ ಈಗಿನ ದೊಡ್ಡ ಯೋಜನೆ ಇದು | ಯಾಕೆ ಎಲ್ಲರೂ ಮೌನವಾಗಿದ್ದಾರೆ..? | ಈ ಕೊಳವೆಯಲ್ಲಿ ಹರಿಯುವುದು ನೀರೋ.. ಹಣವೋ..?ಅರಣ್ಯದಿಂದ ಕೂಡಿದ ಗ್ರಾಮೀಣ ಭಾಗಕ್ಕೂ ನೀರು…! | ಕರಾವಳಿ ಜಿಲ್ಲೆಯ ಈಗಿನ ದೊಡ್ಡ ಯೋಜನೆ ಇದು | ಯಾಕೆ ಎಲ್ಲರೂ ಮೌನವಾಗಿದ್ದಾರೆ..? | ಈ ಕೊಳವೆಯಲ್ಲಿ ಹರಿಯುವುದು ನೀರೋ.. ಹಣವೋ..?

ಅರಣ್ಯದಿಂದ ಕೂಡಿದ ಗ್ರಾಮೀಣ ಭಾಗಕ್ಕೂ ನೀರು…! | ಕರಾವಳಿ ಜಿಲ್ಲೆಯ ಈಗಿನ ದೊಡ್ಡ ಯೋಜನೆ ಇದು | ಯಾಕೆ ಎಲ್ಲರೂ ಮೌನವಾಗಿದ್ದಾರೆ..? | ಈ ಕೊಳವೆಯಲ್ಲಿ ಹರಿಯುವುದು ನೀರೋ.. ಹಣವೋ..?

ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ ನೀರು ವಿತರಣೆಯ ಯೋಜನೆ ಈಗ ಜಾರಿಯಾಗುತ್ತಿದೆ. ನೀರು ಹರಿವಿನ ವಿರುದ್ಧವಾಗಿ ಹರಿಸುವ ಇಷ್ಟು…

5 months ago
ಬೆಳೆ ಪರಿವರ್ತನೆ | ರೋಗಗಳ ನಿಯಂತ್ರಣ-ಮಣ್ಣಿನ ಫಲವತ್ತತೆ ವೃದ್ಧಿ | ಅಡಿಕೆ ಹಳದಿ ಎಲೆರೋಗಕ್ಕೂ ಈ ಮಾದರಿ ಏಕೆ ಆಗದು..?ಬೆಳೆ ಪರಿವರ್ತನೆ | ರೋಗಗಳ ನಿಯಂತ್ರಣ-ಮಣ್ಣಿನ ಫಲವತ್ತತೆ ವೃದ್ಧಿ | ಅಡಿಕೆ ಹಳದಿ ಎಲೆರೋಗಕ್ಕೂ ಈ ಮಾದರಿ ಏಕೆ ಆಗದು..?

ಬೆಳೆ ಪರಿವರ್ತನೆ | ರೋಗಗಳ ನಿಯಂತ್ರಣ-ಮಣ್ಣಿನ ಫಲವತ್ತತೆ ವೃದ್ಧಿ | ಅಡಿಕೆ ಹಳದಿ ಎಲೆರೋಗಕ್ಕೂ ಈ ಮಾದರಿ ಏಕೆ ಆಗದು..?

ಬೆಳೆ ಪರಿವರ್ತನೆ ಮಾಡುವುದರಿಂದ ಹೆಚ್ಚಿನ ಮಣ್ಣಿನ ಫಲವತ್ತತೆ, ಕಡಿಮೆ ಕೀಟಗಳು ಮತ್ತು ಬೆಳೆ ರೋಗಗಳು ಮತ್ತು ಹೆಚ್ಚಿನ ಇಳುವರಿ ಸಾಧ್ಯವಾಗುತ್ತದೆ ಎನ್ನುವುದು ಅಧ್ಯಯನ ವರದಿಗಳು ಹೇಳಿದೆ.

10 months ago