Advertisement

arecanut

ನೇಪಾಳದಲ್ಲಿ ಕೈಗಾರಿಕಾ ಬಳಕೆಗೆ ಅಡಿಕೆ, ಏಲಕ್ಕಿ, ಕಾಳುಮೆಣಸು ಆಮದುಗೆ ಅನುಮತಿ

ನೇಪಾಳ ಸರ್ಕಾರವು ಈ ಆರ್ಥಿಕ ವರ್ಷಕ್ಕೆ ಕೈಗಾರಿಕಾ ಉದ್ದೇಶಕ್ಕಾಗಿ ಅಡಿಕೆ , ಏಲಕ್ಕಿ , ಕಪ್ಪು ಮತ್ತು ಬಿಳಿ ಕಾಳುಮೆಣಸು ಆಮದುಗೆ ಅಧಿಕೃತ ಅನುಮತಿ ನೀಡಿದೆ. ಆದರೆ…

10 months ago

ಕರಾವಳಿ ಕಾವಲು ಪಡೆ ದಾಳಿ | ಅಡಿಕೆ ತುಂಬಿದ್ದ ಮೀನುಗಾರಿಕಾ ದೋಣಿ ವಶಕ್ಕೆ

ಪಶ್ಚಿಮ ಬಂಗಾಳದ ಫ್ರೇಜರ್‌ಗಂಜ್‌ನಲ್ಲಿ ಇರುವ ಭಾರತೀಯ ಕರಾವಳಿ ಕಾವಲು ಪಡೆ (Indian Coast Guard) ಅಡಿಕೆ ಕಳ್ಳಸಾಗಣೆಯಲ್ಲಿ ತೊಡಗಿದ್ದ ಮೀನುಗಾರಿಕಾ ದೋಣಿಯನ್ನು ವಶಕ್ಕೆ ಪಡೆದಿದೆ ಎಂದು ಸುದ್ದಿಸಂಸ್ಥೆ…

10 months ago

2030 ರ ವೇಳೆಗೆ ಜಾಗತಿಕ ಅಡಿಕೆ ಮಾರುಕಟ್ಟೆ 1.21 ಬಿಲಿಯನ್ ಡಾಲರ್ ತಲುಪುವ ಸಾಧ್ಯತೆ : ವರದಿ

ಏಷ್ಯಾ-ಪೆಸಿಫಿಕ್ ಪ್ರದೇಶದ ಬೇಡಿಕೆ ಮತ್ತು ಪಾರಂಪರಿಕ ಬಳಕೆಯ ಪರಿಣಾಮವಾಗಿ ಜಾಗತಿಕ ಅಡಿಕೆ ಮಾರುಕಟ್ಟೆ ವೇಗವಾಗಿ ವಿಸ್ತಾರವಾಗುತ್ತಿದೆ ಎಂದು Industry Today ಪ್ರಕಟಿಸಿದ ಮಾರುಕಟ್ಟೆ ಅಧ್ಯಯನ ವರದಿ ತಿಳಿಸಿದೆ.…

10 months ago

ಅಡಿಕೆ ಹಾನಿಕಾರಕ ವರ್ಗೀಕರಣ ಪುನರ್‌ಪರಿಶೀಲನೆಗೆ ಆಗ್ರಹ

ಅಡಿಕೆ ಬಳಕೆ ಹಾಗೂ ಅದರ ನೀತಿಯ ಕುರಿತು 2026 ರ ಜನವರಿ 30 ರಂದು ವಿಶ್ವ ಆರೋಗ್ಯ ಸಂಸ್ಥೆ (WHO) ವತಿಯಿಂದ ನಡೆಯಲಿರುವ “Areca Nut Challenge:…

10 months ago

ಕಳಪೆ ಅಡಿಕೆ ದಾಸ್ತಾನು ಶಂಕೆ – ನಾಗಪುರದಲ್ಲಿ 10 ವ್ಯಾಪಾರಿಗಳ ಗೋದಾಮು ಮೇಲೆ ದಾಳಿ | ₹4 ಕೋಟಿ ಮೌಲ್ಯದ ಅಡಿಕೆ ಜಪ್ತಿ

ನಾಗಪುರದಲ್ಲಿ ಇಂಡೋನೇಷಿಯಾ ಮೂಲದ ಕಳಪೆ ಅಡಿಕೆ ದಾಸ್ತಾನು ಇರುವ ಶಂಕೆಯ ಹಿನ್ನೆಲೆ 10 ವ್ಯಾಪಾರಿಗಳ ಗೋಡಾವಣೆಗಳ ಮೇಲೆ FDA ದಾಳಿ ನಡೆಸಿದ್ದು, ಡಿಆರ್‌ಐ ತನಿಖೆಯ ಬಳಿಕ ಸುಮಾರು…

10 months ago

ಮಣಿಪುರದಲ್ಲಿ ಅಕ್ರಮ ಅಡಿಕೆ ಸಾಗಣೆ ಪತ್ತೆ | ₹1.7 ಕೋಟಿ ಮೌಲ್ಯದ ಅಡಿಕೆ ವಶ

ಮಣಿಪುರದ ನೋನಿ ಜಿಲ್ಲೆಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಭಾರಿ ಪ್ರಮಾಣದ ಅಡಿಕೆ (Arecanut) ಸಾಗಾಟವನ್ನು ಅಸ್ಸಾಂ ಗಡಿ ಭದ್ರತಾ ಪಡೆ ವಶಕ್ಕೆ ಪಡೆದುಕೊಂಡಿದೆ. ಗುಪ್ತಚರ ಮಾಹಿತಿ ಆಧರಿಸಿ ನಡೆಸಿದ…

10 months ago

ಅಡಿಕೆ ಮಾರುಕಟ್ಟೆಯ ಗುಟ್ಟು : ಏನಿದು Push & Pull ತಂತ್ರ

ಅಡಿಕೆ ಬೆಳೆಗಾರರಿಗೆ ತಮ್ಮ ಬೆಳೆಯ ಧಾರಣೆ ಯಾವಾಗ ಏರುತ್ತದೆ, ಯಾವಾಗ ಇಳಿಯುತ್ತದೆ ಎಂಬುದು ಯಾವಾಗಲೂ ಒಂದು ಕುತೂಹಲದ ವಿಷಯ. ಅಡಿಕೆ ಮಾರುಕಟ್ಟೆಯ ಏರಿಳಿತದ ಹಿಂದೆ ಅನೇಕ ತಾಂತ್ರಿಕ…

10 months ago

ಅಡಿಕೆ ಮಾರುಕಟ್ಟೆ ‘ಕರೆಕ್ಷನ್’ | ಬೆಲೆ ಇಳಿಕೆಯ ಹಿಂದಿನ ಅಸಲಿ ಕಾರಣಗಳೇನು?!

ಅಡಿಕೆ ಬೆಲೆ ಸ್ವಲ್ಪ ಇಳಿದಿದೆಯೇ? ಗಾಬರಿ ಬೇಡ. ಇದು ಮಾರುಕಟ್ಟೆ ಕರೆಕ್ಷನ್ ಆಗಿರಬಹುದು. ಕರೆಕ್ಷನ್ ಮತ್ತು ಕುಸಿತದ ವ್ಯತ್ಯಾಸ, ಕಾರಣಗಳು ಮತ್ತು ರೈತರಿಗೆ ಉಪಯುಕ್ತ ಸಲಹೆಗಳು.

10 months ago

ಅಡಿಕೆ ಬಳಕೆ ನಿಯಂತ್ರಣದ ಚರ್ಚೆ, ರೈತರ ಭವಿಷ್ಯದ ಎಚ್ಚರಿಕೆ? | ಆರೋಗ್ಯದ ಹೆಸರಿನಲ್ಲಿ ಕೃಷಿಗೆ ಮೌನ ಒತ್ತಡ?

ಅಡಿಕೆ ಬಳಕೆ ಕುರಿತ ವೆಬಿನಾರ್‌ ತಕ್ಷಣದ ಕೃಷಿ ನಿಷೇಧವನ್ನಲ್ಲ, ಆದರೆ, ಭವಿಷ್ಯದ ನೀತಿ ದಿಕ್ಕಿನ ಎಚ್ಚರಿಕೆಯನ್ನು ಸೂಚಿಸುತ್ತದೆ. ಆರೋಗ್ಯದ ಹೆಸರಿನಲ್ಲಿ ರೂಪುಗೊಳ್ಳುವ ನೀತಿಗಳು ರೈತರ ಜೀವನೋಪಾಯಕ್ಕೆ ಧಕ್ಕೆಯಾಗದಂತೆ…

10 months ago

ಅಡಿಕೆ ಬಳಕೆ ನಿಯಂತ್ರಣಕ್ಕೆ WHO–SEARO ಆನ್‌ಲೈನ್ ವೆಬಿನಾರ್…!

ದಕ್ಷಿಣ–ಪೂರ್ವ ಏಷ್ಯಾ ಪ್ರದೇಶದಲ್ಲಿ ಅಡಿಕೆ (Arecanut) ಬಳಕೆಯಿಂದ ಉಂಟಾಗುವ ಆರೋಗ್ಯ ಸವಾಲುಗಳು ಹಾಗೂ ಅವುಗಳನ್ನು ನಿಯಂತ್ರಿಸುವ ನೀತಿ ಹಾಗೂ ಕ್ರಮಗಳ ಪರಿಣಾಮಕಾರಿ ಅನುಷ್ಠಾನ ಕುರಿತು ಚರ್ಚಿಸಲು, ವಿಶ್ವ…

10 months ago