ಹೈನುಗಾರಿಕೆ ಉಳಿಸುವ ಬಗ್ಗೆ ಸರ್ಕಾರದಿಂದ ಯೋಚನೆ ನಡೆಯಬೇಕಿದೆ. ಹಾಲಿನ ದರ ಏರಿಕೆಯಾಗದ ಹೊರತು ಕ್ಷೀರೋದ್ಯಮ ಉಳಿಯಲು ಸಾಧ್ಯವಿಲ್ಲ. ಹೈನುಗಾರಿಕೆ ಉಳಿಯದಿದ್ದರೆ ಕೃತಕ ಹಾಲು ಬಳಕೆಯ ಅನಿವಾರ್ಯತೆ ಸೃಷ್ಟಿಯಾದೀತು.…
ಗೋಸಾಗಾಣಿಕೆ ಹಾಗೂ ಗೋಸಾಕಾಣಿಗೆಯ ಬಗ್ಗೆ ಪ್ರಬಂಧ ಅಂಬುತೀರ್ಥ ಅವರ ಅಭಿಪ್ರಾಯ ಇಲ್ಲಿದೆ...
ಭಾರತೀಯ ಗೋತಳಿಗಳಲ್ಲಿನ ಮಹತ್ವ ಈಗ ತಿಳಿಯುತ್ತಿದೆ. ಇದೀಗ ಭಾರತೀಯ ಗೋತಳಿಯ ಅದರಲ್ಲೂ ಹಳ್ಳಿಕಾರ್ ದನದಲ್ಲಿನ ವಿಶೇಷತೆ ಬಗ್ಗೆ ಕೆ ಎನ್ ಶೈಲೇಶ್ ಅವರು ಬರೆದಿರುವ ಮಾಹಿತಿ ಇಲ್ಲಿದೆ.
ಕೊಟ್ಟಿಗೆ ಗೊಬ್ಬರ ಬಳಸಲು ಹಾಗೂ ಸೂಕ್ತ ದರ ನೀಡಿ ಎಲ್ಲರೂ ಖರೀದಿ ಮಾಡಿದರೆ ಗೋವು ಸಾಕಾಣಿಕೆ ಹೊರೆಯಾಗದು.
ದೇಸೀ ಗೋವುಗಳು ಉಳಿಯಲು ಅವುಗಳ ಉತ್ಪನ್ನಗಳಿಗೆ ನ್ಯಾಯಯುತವಾದ ದರ ನೀಡಿ ಖರೀದಿ ಮಾಡಬೇಕಿದೆ.
ಮಲೆನಾಡು ಗಿಡ್ಡ, ದೇಸೀ ತಳಿಯ ಗೋವುಗಳನ್ನು ರಕ್ಷಿಸುವುದು ಅತೀ ಅಗತ್ಯ ಇದೆ. ಇದಕ್ಕಾಗಿ ಗೋವುಗಳನ್ನು ಮಾರಾಟದ ವೇಳೆಯೂ ಅತೀ ಎಚ್ಚರಿಕೆಯಿಂದ ಮಾರಾಟ ಮಾಡಬೇಕಿದೆ.
ಗೋವತ್ಸ ದ್ವಾದಶೀ ಯನ್ನು ಆಶ್ವೀಜ ಮಾಸದ ಕೃಷ್ಣ ಪಕ್ಷದಲ್ಲಿ ದ್ವಾದಶಿ ದಿನ ಆಚರಿಸಲಾಗುತ್ತದೆ. 2023 ರಲ್ಲಿ, ಈ ಹಬ್ಬವನ್ನು ನ.09 ರಂದು ಗುರುವಾರ ಆಚರಿಸಲಾಗುತ್ತದೆ. ಈ ದಿನ…