jackfruit

ಹೊಸರುಚಿ | ಹಲಸಿನ ಹಣ್ಣಿನ ಗುಳಿ ಅಪ್ಪಹೊಸರುಚಿ | ಹಲಸಿನ ಹಣ್ಣಿನ ಗುಳಿ ಅಪ್ಪ

ಹೊಸರುಚಿ | ಹಲಸಿನ ಹಣ್ಣಿನ ಗುಳಿ ಅಪ್ಪ

ಹಲಸಿನ ಹಣ್ಣಿನ ಗುಳಿ ಅಪ್ಪಕ್ಕೆ ಬೇಕಾಗುವ ಸಾಮಗ್ರಿಗಳು :  ಹಲಸಿನ ಹಣ್ಣು 2.1/2 ಲೋಟ. (ಕಟ್ ಮಾಡಿ ಇಡಿ.), ದೋಸೆ ಅಕ್ಕಿ 1 ಲೋಟ. (ಚೆನ್ನಾಗಿ ತೊಳೆದು 3…

1 day ago
ಹೊಸರುಚಿ | ಹಲಸಿನ ಹಣ್ಣಿನ ಜಾಮ್ಹೊಸರುಚಿ | ಹಲಸಿನ ಹಣ್ಣಿನ ಜಾಮ್

ಹೊಸರುಚಿ | ಹಲಸಿನ ಹಣ್ಣಿನ ಜಾಮ್

ಹಲಸಿನ ಹಣ್ಣಿನ ಜಾಮ್ ಗೆ ಬೇಕಾಗುವ ಸಾಮಗ್ರಿಗಳು : ಹಲಸಿನ ಹಣ್ಣು 3 ಕಪ್, ಸಕ್ಕರೆ 2.1/2 ಕಪ್, ಕಾಳುಮೆಣಸು ಸ್ವಲ್ಪ, ನಿಂಬೆ ರಸ 1/4 ಚಮಚ,…

2 weeks ago
ಹೊಸರುಚಿ | ಗುಜ್ಜೆ ಪಲಾವ್ಹೊಸರುಚಿ | ಗುಜ್ಜೆ ಪಲಾವ್

ಹೊಸರುಚಿ | ಗುಜ್ಜೆ ಪಲಾವ್

ಗುಜ್ಜೆ ಪಲಾವ್ ಗೆ ಬೇಕಾಗುವ ಸಾಮಗ್ರಿಗಳು : ಗುಜ್ಜೆ 3/4 ಕಪ್, ಅಕ್ಕಿ 2 ಲೋಟ (ಬಾಸುಮತಿ), ಈರುಳ್ಳಿ 1 ತೆಳ್ಳಗೆ ಕಟ್ ಮಾಡಿ, ನೆನೆ ಹಾಕಿದ…

2 months ago
ಇಂಜಿನಿಯರ್‌ ಆರಂಭಿಸಿದ “ಹಲಸಿನ ಕತೆಗಳು ” | ಹಲಸನ್ನು ಜೀರೋ ವೇಸ್ಟೇಜ್‌ ಪ್ರಾಡಕ್ಟ್‌ ಮಾಡುವ ಕನಸು |ಇಂಜಿನಿಯರ್‌ ಆರಂಭಿಸಿದ “ಹಲಸಿನ ಕತೆಗಳು ” | ಹಲಸನ್ನು ಜೀರೋ ವೇಸ್ಟೇಜ್‌ ಪ್ರಾಡಕ್ಟ್‌ ಮಾಡುವ ಕನಸು |

ಇಂಜಿನಿಯರ್‌ ಆರಂಭಿಸಿದ “ಹಲಸಿನ ಕತೆಗಳು ” | ಹಲಸನ್ನು ಜೀರೋ ವೇಸ್ಟೇಜ್‌ ಪ್ರಾಡಕ್ಟ್‌ ಮಾಡುವ ಕನಸು |

ಹಲಸು ಇಂದು ಆಹಾರ ಬೆಳೆಯಾಗೂ, ಆಕರ್ಷಕ ಬೆಳೆಯಾಗು ಹಬ್ಬುತ್ತಿದೆ. ಕೇರಳದಲ್ಲಿ ಹಲಸು ಉದ್ಯಮಗಳು ಸಾಕಷ್ಟು ಬೆಳೆದಿವೆ. ಕರ್ನಾಟಕದಲ್ಲಿ ಇನ್ನೂ ಬೆಳೆಯುವ ಹಂತದಲ್ಲಿದೆ. ಈಗ ಯುವ ಕೃಷಿಕರನ್ನೂ ಹಲಸು…

9 months ago
ವಿಶ್ವದಲ್ಲೇ ಅತೀ ಹೆಚ್ಚು ಹಲಸು ಬೆಳೆಯುವ ದೇಶ ಯಾವುದು..? | ಭಾರತ ಯಾವ ಸ್ಥಾನದಲ್ಲಿದೆ..?ವಿಶ್ವದಲ್ಲೇ ಅತೀ ಹೆಚ್ಚು ಹಲಸು ಬೆಳೆಯುವ ದೇಶ ಯಾವುದು..? | ಭಾರತ ಯಾವ ಸ್ಥಾನದಲ್ಲಿದೆ..?

ವಿಶ್ವದಲ್ಲೇ ಅತೀ ಹೆಚ್ಚು ಹಲಸು ಬೆಳೆಯುವ ದೇಶ ಯಾವುದು..? | ಭಾರತ ಯಾವ ಸ್ಥಾನದಲ್ಲಿದೆ..?

ಹಲಸು(Jack fruit).. ಯಾರಿಗೆ ಇಷ್ಟ ಇಲ್ಲ ಹೇಳಿ. ವರ್ಷದಲ್ಲಿ ಒಂದು ಸಲ ಫಸಲು ಬಿಡುವ ೀ ಹಲಸು ಎಲ್ಲರಿಗೂ ಅಚ್ಚುಮೆಚ್ಚು. ನಾನಾ ತರದ ಹಲಸಿನ ಹಣ್ಣುಗಳನ್ನು ನೋಡಬಹುದು.…

10 months ago
ಸಂಚಲನ ಮೂಡಿಸಿದ ಹೆದ್ದಾರಿಯ ಹಲಸಿನಂಗಡಿ | ಕೊನೆಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ಯೋಜನೆ |ಸಂಚಲನ ಮೂಡಿಸಿದ ಹೆದ್ದಾರಿಯ ಹಲಸಿನಂಗಡಿ | ಕೊನೆಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ಯೋಜನೆ |

ಸಂಚಲನ ಮೂಡಿಸಿದ ಹೆದ್ದಾರಿಯ ಹಲಸಿನಂಗಡಿ | ಕೊನೆಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ಯೋಜನೆ |

ತುಮಕೂರು(Tumkur) ರುಚಿರುಚಿಯ ಹಲಸಿನ ಹಣ್ಣುಗಳ(Jackfruit) ತವರು. ಆದರೆ, ಉಳಿದೆಡೆಯ ಕೃಷಿಕರು(Farmers) ತಮ್ಮ ಹಲಸಿನಿಂದ ಜೇಬು ತುಂಬುತ್ತಿರುವಾಗ ಇಲ್ಲಿನವರು ಬಿಡಿಕಾಸು ಬೆಲೆಗೆ ಮಧ್ಯವರ್ತಿಗಳಿಗೆ ಮಾರಿ ಕೈ ತೊಳೆಯುತ್ತಿದ್ದಾರೆ! ಇನ್ನು…

10 months ago
ಮನಸ್ಸು ಮಾಡಿದರೆ ವರ್ಷವಿಡೀ ಹಲಸಿನ ಹಣ್ಣು ತಿನ್ನಬಹುದು…! | ಕಾಫಿನಾಡಿನಲ್ಲಿದೆ ವರ್ಷವಿಡೀ ಹಣ್ಣು ಕೊಡುವ ಹಲಸಿನ ಮರಗಳು |ಮನಸ್ಸು ಮಾಡಿದರೆ ವರ್ಷವಿಡೀ ಹಲಸಿನ ಹಣ್ಣು ತಿನ್ನಬಹುದು…! | ಕಾಫಿನಾಡಿನಲ್ಲಿದೆ ವರ್ಷವಿಡೀ ಹಣ್ಣು ಕೊಡುವ ಹಲಸಿನ ಮರಗಳು |

ಮನಸ್ಸು ಮಾಡಿದರೆ ವರ್ಷವಿಡೀ ಹಲಸಿನ ಹಣ್ಣು ತಿನ್ನಬಹುದು…! | ಕಾಫಿನಾಡಿನಲ್ಲಿದೆ ವರ್ಷವಿಡೀ ಹಣ್ಣು ಕೊಡುವ ಹಲಸಿನ ಮರಗಳು |

ಹಲಸು ಮೌಲ್ಯವರ್ಧನೆ ಹಾಗೂ ಹಲಸು ಬೆಳೆಯತ್ತ ಈಗ ಹೆಚ್ಚು ಆಸಕ್ತಿ ವಹಿಸಬಹುದಾಗಿದೆ.

12 months ago
#JackfruitFestival | ಮೇಣ ಇಲ್ಲದ ಹಲಸಿಗೆ ಮಾರು ಹೋದ ಹಲಸು ಪ್ರಿಯರು…! | ಮೈಸೂರಿನ ಹಲಸಿನ ಮೇಳಕ್ಕೆ ಜನ ಸಾಗರ |#JackfruitFestival | ಮೇಣ ಇಲ್ಲದ ಹಲಸಿಗೆ ಮಾರು ಹೋದ ಹಲಸು ಪ್ರಿಯರು…! | ಮೈಸೂರಿನ ಹಲಸಿನ ಮೇಳಕ್ಕೆ ಜನ ಸಾಗರ |

#JackfruitFestival | ಮೇಣ ಇಲ್ಲದ ಹಲಸಿಗೆ ಮಾರು ಹೋದ ಹಲಸು ಪ್ರಿಯರು…! | ಮೈಸೂರಿನ ಹಲಸಿನ ಮೇಳಕ್ಕೆ ಜನ ಸಾಗರ |

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ಹಲಸಿನ ಮೇಳಕ್ಕೆ ಜನಸಾಗರ ಹರಿದು ಬಂದಿದೆ. ವಿವಿಧ ಬಗೆಯ ಖಾದ್ಯಗಳನ್ನು ಹಲಸು ಪ್ರಿಯರು ಸವಿದರು.

2 years ago
ಕೋಲಾರದಲ್ಲಿ ಹಲಸಿನ ತೋಟ | 1600 ಕ್ಕೂ ಹೆಚ್ಚು ಹಲಸಿನ ಗಿಡ | ಪರ್ಯಾಯ ಕೃಷಿಯತ್ತ ಚಿತ್ತ |ಕೋಲಾರದಲ್ಲಿ ಹಲಸಿನ ತೋಟ | 1600 ಕ್ಕೂ ಹೆಚ್ಚು ಹಲಸಿನ ಗಿಡ | ಪರ್ಯಾಯ ಕೃಷಿಯತ್ತ ಚಿತ್ತ |

ಕೋಲಾರದಲ್ಲಿ ಹಲಸಿನ ತೋಟ | 1600 ಕ್ಕೂ ಹೆಚ್ಚು ಹಲಸಿನ ಗಿಡ | ಪರ್ಯಾಯ ಕೃಷಿಯತ್ತ ಚಿತ್ತ |

ಕರ್ನಾಟಕದ ಆಯಾ ಜಿಲ್ಲೆಯ ಕೃಷಿಕರು ಹವಾಮಾನಕ್ಕೆ ಅನುಗುಣವಾಗಿ ವಿವಿಧ ಬೆಳೆಗಳನ್ನು ಬೆಳೆಯುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಅಡಿಕೆ ಮುಖ್ಯ ಬೆಳೆಯಾದರೆ, ಕೋಲಾರದಲ್ಲಿ ಟೊಮೆಟೋ ಹಾಗೂ ಮಾವು…

2 years ago