ಚಿಂತನೆ ಎಂಬುದು ನಮ್ಮ ಬದುಕಿನ ಒಳ ಬೆಳಕು. ದೀಪಕ್ಕೆ ಎಣ್ಣೆ, ವತ್ತಿ ಇದ್ದರೂ ಬೆಂಕಿ ಇಲ್ಲದಿದ್ದರೆ ಅದು ಕೇವಲ ಅಲಂಕಾರ ಮಾತ್ರ; ಹಾಗೆಯೇ ಜೀವನಕ್ಕೆ ಹಣ, ಸಾಧನೆ,…
ಸಾಧನೆ ಮತ್ತು ಯಶಸ್ಸು ಏಕಾಏಕಿ ಸಿಗುವ ಅದೃಷ್ಟವಲ್ಲ; ಅದು ಪ್ರತಿದಿನದ ಶ್ರಮ, ನಂಬಿಕೆ ಮತ್ತು ಕರ್ತವ್ಯದ ಫಲ ಎಂಬ ಸಂದೇಶ ನೀಡುವ ಪ್ರೇರಣಾದಾಯಕ ಬೆಳಗಿನ ಚಿಂತನ.
ಕ್ಷಮೆ ಎನ್ನುವುದು ಬದುಕಿನಲ್ಲಿನ ಅತಿ ದೊಡ್ಡ ನೆಮ್ಮದಿಯ ಬೀಜ. ನಾವು ಯಾರನ್ನಾದರೂ ಕ್ಷಮಿಸುವಾಗ, ನಿಜವಾಗಿ ಮುಕ್ತಗೊಳ್ಳುವುದು ನಮ್ಮ ಮನಸ್ಸೇ. ಕೋಪ, ಅಸಹನೆ, ಪ್ರತೀಕಾರದ ಭಾರವನ್ನು ಬಿಟ್ಟುಬಿಟ್ಟಾಗ ಹೃದಯ…
ಹತಾಶೆ ಮತ್ತು ಸೋಲು ಜೀವನದ ಅಂತ್ಯವಲ್ಲ, ಅವು ಜೀವನ ನಮಗೆ ಕೊಡುವ ಮೌನ ಪಾಠಗಳು. ನಾವೆಲ್ಲಾ ಕೆಲವೊಮ್ಮೆ ಬಿದ್ದೇ ಬಿದ್ದು ಮುಂದಕ್ಕೆ ನಡೆಯುತ್ತೇವೆ. ಮಗು ಕೂಡಾ ಒಮ್ಮೆಲೇ…
“ಒಬ್ಬರು ಮತ್ತೊಬ್ಬರನ್ನು ತಿಂದು ಬದುಕಬಾರದು, ತಿಳಿದು ಬದುಕಬೇಕು” ಎಂಬುದು ದ. ರಾ. ಬೇಂದ್ರೆ ಅವರ ಸಾಲುಗಳು. ಬಹಳ ಸುಂದರವಾದ ಸಾಲುಗಳು ಇವು... ತಿಂದು ಬದುಕುವುದು ಎಂದರೆ ತಿನ್ನುವುದು…
ಬದುಕು ಸೋಲಿನಿಂದ ಮುಗಿಯೋದಿಲ್ಲ… ಅದು ಹೊಸ ದಾರಿಯೊಂದು ತೋರಿಸೋ ತಿರುವು ಮಾತ್ರ. ಇಂದು ಸಣ್ಣ ನಗು ಸಾಕು, ದೊಡ್ಡ ಭರವಸೆಗೆ..