ದಕ್ಷಿಣ ಕನ್ನಡ ಸೇರಿದಂತೆ ವಿವಿದೆಡೆ ಗುರುವಾರ ಮಳೆ ಹೀಗಿತ್ತು….
ಪುತ್ತೂರು ತಾಲೂಕಿನ ಆರ್ಯಾಪು-ಬಂಗಾರಡ್ಕದಲ್ಲಿ 25 ಮಿ.ಮೀ.ಮಳೆ..
ಸುಳ್ಯ ತಾಲೂಕಿನ ಮಡಪ್ಪಾಡಿ 16 ಹಾಗೂ ಪುತ್ತೂರು ತಾಲೂಕಿನ ಮುಂಡೂರು 12 ಮಿ.ಮೀ.ನಷ್ಟು ಮಳೆ.
ಪುತ್ತೂರು ತಾಲೂಕಿನ ಶಾಂತಿಗೋಡು, ಕಡಬ ತಾಲೂಕಿನ ಬಳ್ಪ, ಎಣ್ಮೂರು, ಸುಳ್ಯ ತಾಲೂಕಿನ ದೊಡ್ಡತೋಟ, ಸುಳ್ಯ ನಗರ, ಮೆಟ್ಟಿನಡ್ಕ, ಕಮಿಲ ತಲಾ 11, ಹಾಲೆಮಜಲು, ಕಲ್ಮಡ್ಕ ತಲಾ 10, ಕಲ್ಲಾಜೆ, ಅಯ್ಯನಕಟ್ಟೆ, ಸುಬ್ರಹ್ಮಣ್ಯ ತಲಾ 09, ಬಾಳಿಲ, ಕೊಲ್ಲಮೊಗ್ರ ತಲಾ 08
ಮುಡಿಪು ಕೈರಂಗಳ, ಕೋಡಿಂಬಳ-ತೆಕ್ಕಡ್ಕ, ಬಲ್ನಾಡು ತಲಾ 07, ತೊಡಿಕಾನ, ಕೆಲಿಂಜ ತಲಾ 06, ಚೊಕ್ಕಾಡಿ, ಅಡೆಂಜ-ಉರುವಾಲು ತಲಾ 05 ಮಿ.ಮೀ.ನಷ್ಟು ಮಳೆ ದಾಖಲಾಗಿದೆ. ಉಳಿದಂತೆ ಮಳೆ ಯ ಪ್ರಮಾಣ ಇನ್ನಷ್ಟು ಕಡಿಮೆ ಇತ್ತು…
ಮುಂದಿನ ವಾರ (ಸೆ.28) ಭಾರತದ ವಾಯುವ್ಯ ಭಾಗದಿಂದ ನೈರುತ್ಯ ಮುಂಗಾರು ಮಾರುತ ಹಿಂದೆ ಸರಿಯಲು ಆರಂಭವಾಗಲಿದೆ ಎಂದು ಹವಾಮಾನ ಇಲಾಖೆಯ ವರದಿ ತಿಳಿಸಿದೆ.
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆಯನ್ನು…
ಮಹಾಕುಂಭ ಮೇಳದ ಪ್ರಯಾಣದ ಅನುಭವವನ್ನು ಕೃಷಿಕ ಟಿ ಆರ್ ಸುರೇಶ್ಚಂದ್ರ ಇಲ್ಲಿ ಬರೆದಿದ್ದಾರೆ..…