ವಿಶ್ವಯೋಗ ದಿನ | ಮೈಸೂರು ಕಾರ್ಯಕ್ರಮ ಬಾನುಲಿ ನೇರಪ್ರಸಾರ | ವೀಕ್ಷಕ ವಿವರಣೆಯಲ್ಲಿ ಡಾ.ದೀಪಾ ಫಡ್ಕೆ |

ವಿಶ್ವ ಯೋಗ ದಿನದ ಅಂಗವಾಗಿ ಮೈಸೂರು ಅರಮನೆ ಮೈದಾನದ ಆವರಣದಲ್ಲಿ  ಮಂಗಳವಾರ ಬೆಳಗ್ಗೆ ನಡೆಯುವ ಮುಖ್ಯ ಕಾರ್ಯಕ್ರಮದ ನೇರ ಪ್ರಸಾರ, ಬಾನುಲಿ ನೇರ ಪ್ರಸಾರ ಇರುತ್ತದೆ. ಬಾನುಲಿ ನೇರ ಪ್ರಸಾರದಲ್ಲಿ ಸುಳ್ಯ ತಾಲೂಕಿನ ಕಲ್ಮಡ್ಕದ ಕುಂಞಹಿತ್ಲಿನವರಾದ ಡಾ.ದೀಪಾ ಫಡ್ಕೆ ಭಾಗವಹಿಸಲಿದ್ದಾರೆ.

Advertisement
Advertisement

ಬಾನುಲಿ ನೇರ ಪ್ರಸಾರವು  ಬೆಳಗ್ಗೆ 6.20 ರಿಂದ 7.50 ರ ವರೆಗೆ ಎಲ್ಲಾ ಬಾನುಲಿ ಕೇಂದ್ರದ ಮೂಲಕ ನಡೆಯಲಿದೆ. ಇಂಗ್ಲಿಷ್‌, ಹಿಂದಿ ಹಾಗೂ ಕನ್ನಡ ಭಾಷೆಯಲ್ಲಿ ವೀಕ್ಷಕ ವಿವರಣೆ ಇರುತ್ತದೆ. ಕನ್ನಡದ ವೀಕ್ಷಕ ವಿವರಣೆಯಲ್ಲಿ ಬೆಂಗಳೂರಿನಲ್ಲಿರುವ ಸುಳ್ಯ ತಾಲೂಕಿನ ಕಲ್ಮಡ್ಕ ಕುಂಞಹಿತ್ಲಿನವರಾದ ಡಾ.ದೀಪಾ ಫಡ್ಕೆ ಹಾಗೂ ಡಾ.ಎ ಎಸ್‌ ಚಂದ್ರಶೇಖರ ಅವರು ಬಾನುಲಿ ಕಾರ್ಯಕ್ರಮದ ನೇರಪ್ರಸಾರದ ವೀಕ್ಷಕ ವಿವರಣೆ ಮಾಡುವರು.

Advertisement

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Be the first to comment on "ವಿಶ್ವಯೋಗ ದಿನ | ಮೈಸೂರು ಕಾರ್ಯಕ್ರಮ ಬಾನುಲಿ ನೇರಪ್ರಸಾರ | ವೀಕ್ಷಕ ವಿವರಣೆಯಲ್ಲಿ ಡಾ.ದೀಪಾ ಫಡ್ಕೆ |"

Leave a comment

Your email address will not be published.


*