ಕಟೀಲು ಬ್ರಹ್ಮಕಲಶೋತ್ಸವದ ಹಸಿರು ಹೊರೆಕಾಣಿಕೆ – ಸವಣೂರು ವಲಯ ಸಮಿತಿ ರಚನೆ

January 14, 2020
2:16 PM

ಸವಣೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಹಸಿರು ಹೊರೆಕಾಣಿಕೆ ಸವಣೂರು ವಲಯ ಸಮಿತಿಯನ್ನು ರಚಿಸಲಾಗಿದೆ.

Advertisement

ಅಧ್ಯಕ್ಷರಾಗಿ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈ, ಗೌರವಾಧ್ಯಕ್ಷರಾಗಿ ಕಾಣಿಯೂರು ಪ್ರಗತಿ ವಿದ್ಯಾ ಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಸವಣೂರು ಯುವಕ‌ ಮಂಡಲದ ಪೂರ್ವಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಉಪಾಧ್ಯಕ್ಷರುಗಳಾಗಿ ರಾಜ್‌ದೀಪಕ್ ಜೈನ್ ಕುದ್ಮಾರುಗುತ್ತು, ವೆಂಕಪ್ಪ ಶೆಟ್ಟಿ ಸವಣೂರುಗುತ್ತು, ಸುಧಾಕರ್ ರೈ, ಕುಂಜಾಡಿ,ಕುಂಜಾಡಿ ಪ್ರಕಾಶ್‌ಚಂದ್ರ ರೈ, ಮುಗೇರುಗುತ್ತು, ಗಣೇಶ್ ನಿಡ್ವಣ್ಣಾಯ, ದಿನೇಶ್ ಮೆದು, ಮೋನಪ್ಪ ಗೌಡ ಉಳವ, ಲಕ್ಷ್ಮಣ ಕರಂದ್ಲಾಜೆ, ಜನೇಶ್ ಭಟ್ ಬರೆಪ್ಪಾಡಿ, ಕಾರ್ಯದರ್ಶಿಗಳಾಗಿ ಇಂದಿರಾ ಬಿ.ಕೆ. ಉಮೇಶ್ವರಿ ಅಗಳಿ, ಮಾಧವಿ ಕೊಡಂದೂರು, ರಾದಾಕೃಷ್ಣ ರೈ ಸರ್ವೆ, ಮಹೇಶ್ ಕೆ.ಸವಣೂರು, ವೇಣುಗೋಪಾಲ ಕಳುವಾಜೆ, ಗಣೇಶ್ ಉದನಡ್ಕ, ಹೊನ್ನಪ್ಪ ಗೌಡ ಕೂರೇಲು, ಮೋಹನ್‌ದಾಸ್ ಬಳ್ಕಾಡಿ, ಅಶ್ವಿನಿ( ಗ್ರಾ.ಯೋಜನೆಯ ಮೇಲ್ವಿಚಾರಕಿ) ಸದಸ್ಯರಾಗಿ ಪದ್ಮಯ್ಯ ಗೌಡ ಅನಿಲ, ಪದ್ಮಯ್ಯ ಗೌಡ ಕರಂದ್ಲಾಜೆ, ವಾಸುದೇವ ನಾಯ್ಕ ತೋಟ, ರಾಮಣ್ಣ ಮುಡಾಯಿಮಜಲು, ಅರವಿಂದ್ ಕೆ.ಎಸ್, ಪುನೀತ್ ಬಂಡಾಜೆ, ಮೇದಪ್ಪ ಮಾನ್ಯಡ್ಕ, ದೇವಿಪ್ರಸಾದ್ ದೋಳ್ಪಾಡಿ, ಅರುಣ ಮಾರಪ್ಪ ಶೆಟ್ಟಿ, ಗಿರಿಶಂಕರ್ ಸುಲಾಯ ದೇವಶ್ಯ, ಹರೀಶ್ ಕೆರೆನಾರು, ಸುರೇಶ್ ರೈ ಸೂಡಿಮುಳ್ಳು, ಲೋಕನಾಥ ಗೌಡ ವಜ್ರಗಿರಿ,ಸುಬ್ರಹ್ಮಣ್ಯ ಕರುಂಬಾರು, ಹಾಗೂ ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಸವಣೂರು ವಲಯದ 12 ಒಕ್ಕೂಟಗಳ ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ಸಮಿತಿಗೆ ಸೇರಿಸಲಾಗಿದೆ.

Advertisement

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಇಲ್ಲಿ ಅಡಿಕೆ ಧಾರಣೆಯಲ್ಲಿ ಏರಿಳಿವಾದಾಗಲೇ ಅಲ್ಲಿ ಬರ್ಮಾ ಅಡಿಕೆ ವಶಕ್ಕೆ…! | ಕಾರಣ ಏನು..?
July 5, 2025
7:41 AM
by: ದ ರೂರಲ್ ಮಿರರ್.ಕಾಂ
ಶುಕ್ರ- ಶನಿ ಸೇರಿ ಲಾಭ ದೃಷ್ಟಿ ಯೋಗ: ಈ 5 ರಾಶಿಯವರಿಗೆ ಶ್ರೀಮಂತಿಕೆಯ ಸುಯೋಗ..!
July 5, 2025
7:17 AM
by: ದ ರೂರಲ್ ಮಿರರ್.ಕಾಂ
ಸಂಶೋಧನಾ ಕಾರ್ಯಕ್ಕೆ ರಾಜ್ಯ ಸರ್ಕಾರದಿಂದ ಪ್ರೋತ್ಸಾಹ
July 4, 2025
10:40 PM
by: The Rural Mirror ಸುದ್ದಿಜಾಲ
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ | ಪ್ರವಾಹ ಮತ್ತು ಭೂಕುಸಿತದಿಂದ ತೀವ್ರ ಪರಿಣಾಮ
July 4, 2025
9:22 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group