ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ

September 3, 2019
7:35 PM

ಮಂಗಳೂರು: 2019-20ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರ ಪಟ್ಟಿ ಪ್ರಕಟವಾಗಿದೆ.

Advertisement
Advertisement
Advertisement

ಪ್ರಾಥಮಿಕ ಶಾಲಾ ವಿಭಾಗ ಕಿರಿಯ: ತ್ರಿವೇಣಿ ಸ.ಶಿ.ಸ.ಕಿ.ಪ್ರಾ. ಶಾಲೆ, ಏಮಾಜೆ, ಬಂಟ್ವಾಳವಲಯ, ಲೀಲಾವತಿ ಕೆ. ಸ.ಶಿ,ಸ.ಹಿ.ಪ್ರಾ. ಶಾಲೆ ಪಿಲಿಗೂಡು, ಬೆಳ್ತಂಗಡಿವಲಯ, ಶೋಭಾ ಯು. ಸ.ಶಿ.ಸ.ಕಿ.ಪ್ರಾ. ಶಾಲೆ ಮಾನಂಪಾಡಿ, ಮಂಗಳೂರು, ಉತ್ತರ ವಲಯ, ಇಂದಿರಾ ಜಿ. ಸ.ಶಿ.ಸ.ಕಿ.ಪ್ರಾ. ಶಾಲೆ ನಾರ್ಲ, ಪಡೀಲ್, ಮಂಗಳೂರು ದಕ್ಷಿಣವಲಯ, ಅನಿತಾ ಎಂ.ಎ. ಸ.ಶಿ.ಸ.ಕಿ.ಪ್ರಾ. ಶಾಲೆ ನೆತ್ತೋಡಿ, ಮೂಡಬಿದ್ರೆ ವಲಯ, ಜಯಂತ್ ವೈ. ಸ.ಶಿ.ಸ.ಕಿ.ಪ್ರಾ. ಶಾಲೆ ಇಡ್ಯಡ್ಕ, ಪುತ್ತೂರು ವಲಯ, ಸವಿತ, ಸ.ಶಿ.ಸ.ಕಿ.ಪ್ರಾ. ಶಾಲೆ ಕೊಡಿಯಾಲ ಬೈಲ್, ಸುಳ್ಯವಲಯ.

Advertisement

ಪ್ರಾಥಮಿಕ ಶಾಲಾ ವಿಭಾಗ ಹಿರಿಯ: ದೊಡ್ಡ ಕೆಂಪಯ್ಯ, ಮುಖ್ಯ ಶಿಕ್ಷಕರು ಸ.ಹಿ.ಪ್ರ.ಶಾಲೆ ಅನಂತಾಡಿ, ಬಂಟ್ವಾಳ ವಲಯ, ಮೋನಪ್ಪ ಕೆ. ಪದವೀಧರೇತರ ಮುಖ್ಯ ಶಿಕ್ಷಕರು, ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆ, ಬೆಳ್ತಂಗಡಿ ವಲಯ, ಮ್ಯಾಗ್ದಲಿನ್ ಡಿ’ಸೋಜ, ಸ.ಶಿ.ಸ.ಹಿ.ಪ್ರಾ. ಶಾಲೆ, ಬೊಕ್ಕಪಟ್ನ-03, ಮಂಗಳೂರು ಉತ್ತರ ವಲಯ, ರಾಜೀವಿ ಮುಖ್ಯ ಶಿಕ್ಷಕರು, ಸ.ಹಿ.ಪ್ರಾ ಶಾಲೆ, ಪದವು (ಬಿಕರ್ನಕಟ್ಟೆ) ಮಂಗಳೂರು ದಕ್ಷಿಣ ವಲಯ, ಶಶಿಕಾಂತ ವೈ. ಸ.ಶಿ. ದಿಗಂಬರ ಜೈನ್ ಅನುದಾನಿತ ಹಿ.ಪ್ರಾ ಶಾಲೆ ಮೂಡಬಿದ್ರೆ ವಲಯ, ರಾಮಕೃಷ್ಣ ಮಲ್ಲಾರ, ಸ.ಶಿ.ಸ.ಹಿ.ಪ್ರಾ ಶಾಲೆ ಮರ್ದಾಳ ಬಂಟ್ರ, ಪುತ್ತೂರು ವಲಯ, ಬಾಲಕೃಷ್ಣ ಕೆ, ಸ.ಶಿ.ಸ.ಕಿ.ಪ್ರಾ ಶಾಲೆ ಕರಂಬಿಲ, ಸುಳ್ಯ ವಲಯ.

ಪ್ರೌಢ ಶಾಲಾ ವಿಭಾಗ: ತಾರಾನಾಥ ಕೆ. ಚಿತ್ರಾಕಲಾ ಶಿಕ್ಷಕರು, ಸರ್ಕಾರಿ ಪ್ರೌಢ ಶಾಲೆ, ಮಂಚಿ, ಬಂಟ್ವಾಳ ವಲಯ,  ಜೆರಾಲ್ಡ್ ಫೆರ್ನಾಂಡಿಸ್, ಸ.ಶಿ.ಸೆಕ್ರೆಡ್ ಹಾರ್ಟ್ ಪ.ಪೂ ಕಾಲೇಜು (ಪ್ರೌಢ ವಿಭಾಗ) ಮಡಂತ್ಯಾರು, ಬೆಳ್ತಂಗಡಿ ವಲಯ, ಮಲ್ಲೇಶ್ ನಾಯಕ್ ಎ.ಸಿ, ಸ.ಶಿ.ಸ.ಪ.ಪೂ ಕಾಲೇಜು ಕಾವೂರು, ಉತ್ತರ ವಲಯ, ತ್ಯಾಗಂ ಎಂ. ದೈ.ಶಿ.ಶಿ, ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢ ಶಾಲೆ, ಹರೇಕಳ, ಮಂಗಳೂರು ದಕ್ಷಿಣ ವಲಯ, ಗಣಪತಿ ಎಂ ನಾಯ್ಕ್ ಸ.ಶಿ ಸರ್ಕಾರಿ ಪ್ರೌಢ ಶಾಲೆ ನೆಲ್ಲಿಕಾರು, ಮೂಡಬಿದ್ರೆ ವಲಯ, ಸುಬ್ರಹ್ಮಣ್ಯ ಉಪಾಧ್ಯಾಯ ಕೆ. ಚಿತ್ರಾಕಲಾ ಶಿಕ್ಷಕರು ಕಾಂಚನ ವೆಂಕಟ ಸುಬ್ರಹ್ಮಣ್ಯಮ್, ಸ್ಮಾರಕ ಪ್ರೌಢ ಶಾಲೆ ಬಜತ್ತೂರು, ಪುತ್ತೂರು ವಲಯ, ಉಮಾ ಕುಮಾರಿ, ಉಪಪ್ರಾಂಶುಪಾಲರು, ಕರ್ನಾಟಕ ಪಬ್ಲಿಕ್ ಸ್ಕೂಲ್, ಬೆಳ್ಳಾರೆ, ಸುಳ್ಯವಲಯ ಇವರುಗಳು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ವರ್ಷದ ಬಳಿಕ ಮನೆಗೆ ಸೇರಿದ ಬಿಹಾರದ ಮಹಿಳೆ | ಪುನರ್ಜನ್ಮ ನೀಡಿದ ಸಾಯಿನಿಕೇತನ ಸೇವಾಶ್ರಮ |
January 24, 2025
11:33 AM
by: ದ ರೂರಲ್ ಮಿರರ್.ಕಾಂ
ಮುಂದಿನ ವರ್ಷದಿಂದ ಎಪಿಎಂಸಿಗಳಲ್ಲಿ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ
January 24, 2025
6:49 AM
by: The Rural Mirror ಸುದ್ದಿಜಾಲ
ಶ್ರೀಲಂಕಾದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾದರಿ |
January 23, 2025
8:49 PM
by: The Rural Mirror ಸುದ್ದಿಜಾಲ
ಪ್ರಯಾಗ್ ರಾಜ್ ನಲ್ಲಿ  ಮಹಾ ಕುಂಭಮೇಳ | 150ಕ್ಕೂ ಹೆಚ್ಚು ವಿಶೇಷ ರೈಲು
January 23, 2025
10:59 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror