ಸುಳ್ಯ: ಕಳೆದ ಎರಡು ದಿನಗಳಿಂದ ವಿವಿಧ ಕಡೆಗಳಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಶನಿವಾರ ಸಂಜೆ ಸುರಿದ ಗಾಳಿ ಸಹಿತ ಮಳೆಗೆ ಹಾನಿಯಾಗಿದೆ. ಅಡಿಕೆ ಮರಗಳು ಧರೆಗೆ ಉರುಳಿ ಕೃಷಿಕರಿಗೆ ನಷ್ಟವಾಯಿತು. ಎಣ್ಮೂರು, ನಿಂತಿಕಲ್ಲು ಸೇರಿದಂತೆ ವಿವಿಧ ಕಡೆಗಳಲ್ಲಿ ಮಳೆಯ ಜೊತೆಗೆ ಗಾಳಿಯೂ ಇತ್ತು.
24 ಗಂಟೆಯಲ್ಲಿ ದಾಖಲಾದ ಮಳೆಯ ವಿವರ ಇಂತಿದೆ (ಮಿ.ಮೀ.ಗಳಲ್ಲಿ) ಕೃಪೆ: ಮಳೆ ಲೆಕ್ಕ ವಾಟ್ಸಪ್ ಗ್ರೂಪ್
ಕಲ್ಮಡ್ಕ – 24
ಕಡಬ – 21
ಹಾಲೆಮಜಲು-19
ಬಾಳಿಲ – 16
ಕುಕ್ಕುಜಡ್ಕ- 14 (ಮಾಹಿತಿ – ಪಿ.ಕೆ.ಸುಬ್ಬರಾವ್)
ತೊಡಿಕಾನ-10
ಚೆಂಬು, ಕಲ್ಲಾಜೆ, ಅಡೆಂಜ ಉರುವಾಲು ತಲಾ – 08,
ಕಮಿಲ ಪುಚ್ಚಪ್ಪಾಡಿ- 02
ಕೊಲ್ಲಮೊಗ್ರ – 01,
ಪಡ್ರೆ-
https://youtu.be/PgODhBnoUso?si=CtTWIV_6u7GnfVGw
ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…
ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…
ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…
ರಾಜ್ಯದಲ್ಲಿ ಅಕ್ಟೋಬರ್ 14ರವರೆಗೆ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.…