Advertisement

ಅನುಕ್ರಮ

ಈಗ ಶಾಲಾರಂಭ ಅಲ್ಲ ಪಾಠಾರಂಭ….. !

ಬಾಲ್ಯದಲ್ಲಿ ಶಾಲೆ ಶುರು  ಆಗುವ ವಾರದ ಮೊದಲೇ ಅಮ್ಮನ ಬಳಿ ನನ್ನ ಪ್ರಶ್ನೆ ತಯಾರಾಗಿರುತ್ತಿತ್ತು. ಜೂನ್ 1 ಕ್ಕೆ ಯಾಕೆ ಶಾಲೆ ? ಜುಲಾಯಿಯಲ್ಲಿ ಅಥವಾ ಆಗಸ್ಟ್…

5 years ago

ಕವನ | ಅಂದು – ಇಂದು

ಹೇ ಮಾನವ....  ಆಮ್ಲಜನಕ ನೀಡುವ ಮರಗಿಡಗಳನ್ನು ಕಡೆದುರುಳಿಸುತ್ತಿದ್ದೆ ಅಂದು... ಆಸ್ಪತ್ರೆಗಳಲ್ಲಿ ಆಕ್ಸಿಜನ್ ಗಾಗಿ ಪರದಾಡುತ್ತಿರುವೆ ಇಂದು...  ಉದ್ಯೋಗಕ್ಕಾಗಿ ಹಳ್ಳಿಯನ್ನು ತೊರೆದು ಪಟ್ಟಣಕ್ಕೆ ಹೋದೆ ಅಂದು... ಕೊರೋನಾ ಬಂತೆಂದು…

5 years ago

ಚಿಲಿಪಿಲಿ | ಕುಹೂ, ಕುಹೂ ಕೋಗಿಲೆಯ ನೋಡಿದಿರಾ?

ಕೋಗಿಲೆ, (Asian koel) ಕೋಕಿಲ್,ಕೋಯರಾ.( ಕುಕುಲಿಡೆ ಕುಟುಂಬ) ಕೋಗಿಲೆಯೆಂದರೆ ನೆನಪಾಗುವುದು ಅದರ ದನಿ. ಸುಂದರವಾಗಿ , ಇಂಪಾಗಿ ಹಾಡುವವರನ್ನು ಯಾವಾಗಲೂ ಕೋಗಿಲೆಯ ಕಂಠಕ್ಕೆ ಹೋಲಿಸುತ್ತಾರೆ.  ಪಕ್ಕನೆ ಕಾಗೆಯನ್ನೇ …

5 years ago

ತುಳುನಾಡಿನಲ್ಲಿ “ಪತ್ತನಾಜೆ” ವಿಶೇಷ | ತುಳುವರ ವಿಶಿಷ್ಟ ಆಚರಣೆ |

ನಮ್ಮ ಬೇಡಿಕೆ, ಹಾರೈಕೆ ನಿರೀಕ್ಷೆಗಳು ಸುಳ್ಳಾಗಿವೆ. ಬದಲಾಗ ಬಹುದು ಎಂಬ ನಂಬಿಕೆ ನಿಜವಾಗಲಿಲ್ಲ. ಮತ್ತೆ ಎಂದಿನ ಬದುಕು, ಜೀವನ ಶೈಲಿಗಿನ್ನೂ ಮರಳಲಿಲ್ಲ. ಈ ಬಾರಿಯೂ ಪ್ರತಿ ವರ್ಷದಂತಿಲ್ಲ.…

5 years ago

ವಿಶ್ವ ಜೇನುಹುಳು ದಿನ | ಜೇನು ಹುಳುಗಳ ಉಳಿವು ಪ್ರಕೃತಿಯ ಉಳಿವು |

ಅಮ್ಮನ ಹಾಲಿನಷ್ಟೇ ಶುದ್ಧವಾದ ಆಹಾರವೆಂದರೆ ಜೇನು.  ಪುಟ್ಟ ಮಕ್ಕಳಿಗೆ ಜೇನು ನೆಕ್ಕಿಸಿ ಹಿರಿಯರು ಆಶೀರ್ವದಿಸುವುದು ನಮ್ಮ ಭಾರತೀಯ ಕ್ರಮ. ಇದರಿಂದಲೇ ಜೇನಿನ ಪ್ರಾಮುಖ್ಯತೆಯ ಅರಿವಾಗುತ್ತದೆ. ಜೇನುಹುಳುಗಳು ಕೂಡು ಕುಟುಂಬದ…

5 years ago

ಚಿಲಿಪಿಲಿ | ಹೂವಿನ ಹಕ್ಕಿಯ ಬಣ್ಣದ ಲೋಕದಲ್ಲಿ ಕಪ್ಪು ಸೂರಕ್ಕಿ

ಕಪ್ಪು ಸೂರಕ್ಕಿ(ಗಂಡು) Loten's sun bird.( Linnaeus) ಬೆಳಗ್ಗೆ  ಗರಿಕೆ ಕೊಯ್ಯಲು ಕೆಳಗೆ ಬಗ್ಗುತ್ತಿದ್ದಂತೆ  ಕಿವಿಯ ಪಕ್ಕದಲ್ಲೇನೋ  ಹಾರಿದಂತಾಯಿತು. ಅದೇನೆಂದು ನೋಡಿದಾಗ  ದಾಸವಾಳ ಹೂವಿನ ಗಿಡದಿಂದ ಹಾರಿದ…

5 years ago

ಅಮ್ಮನಲ್ಲವೇ ಆಕೆ ?! | ಮೊದಲ ಗುರು ಅವಳೇ ಅಲ್ಲವೇ…!

ತನ್ನದೆಲ್ಲವೂ ತನ್ನದಾಗಿದ್ದರೂ ತನ್ನದಲ್ಲದ  ಸ್ಥಿತಿ ಅಮ್ಮನದ್ದು.  ಅಪ್ಪ ಅಮ್ಮನ ಮುದ್ದಿನ ಮಗಳು ಪತ್ನಿಯಾಗಿ ಹೊಸ ಸ್ಥಾನವನ್ನು ಪಡೆದು  ಹೊಸಿಲು ದಾಟಿ ಸೇರಿದ ಮನೆಯೇ ತನ್ನದೆಂದು  ನವ ಜೀವನವನ್ನು…

5 years ago

ಚಿಲಿಪಿಲಿ | ಮಟ ಪಕ್ಷಿ ನೋಡಿದ್ದೀರಾ ?

ಅಂಗಳದಲ್ಲಿನ ತೆಂಗಿನ ಮರದ ಗರಿಗಳಲ್ಲಿ ಎರಡು ಹಕ್ಕಿಗಳು ಜಗಳ ಮಾಡುತ್ತಿದ್ದುವು. ಅವುಗಳಲ್ಲಿ  ಒಂದು ಕಾಗೆ ಇನ್ನೊಂದು  ಹಕ್ಕಿಯ ಹೆಸರು ಗೊತ್ತಿರಲಿಲ್ಲ. ಅದೇನೆಂದು  ಹುಡುಕಿದಾಗ ಮಟಪಕ್ಷಿಯೆಂದರೆ ಇದೇ ಹಕ್ಕಿ…

5 years ago

ರಾಮ ನವಮಿ | ರಾಮ ಎಂದರೆ ಸರ್ವಸ್ವ | ರಾಮ ಎಂದರೆ ಆದರ್ಶ |

ನಾವು ಮನಸಾ ಸ್ಮರಿಸುವುದು ರಾಮ ಎಂದೇ. ಬಾಲ್ಯದಲ್ಲಿ ‌ ಕೇಳಿದ ರಾಮ ನಾಮ ಮರೆಯುವುದುಂಟೇ. ದೀಪವಿಲ್ಲದೆ ಕತ್ತಲೆಯಲ್ಲಿ ನೆರಳಿನಾಟಕ್ಕೆ ಹೆದರಿದಾಗ ಅಜ್ಜಿ ಹೇಳಿಕೊಟ್ಟ ಧೈರ್ಯ ಮಂತ್ರ ರಾಮ.…

5 years ago

ಕೊರೋನಾ ಕಲಿಸಿದ ಪಾಠ

"ಕೊರೋನಾ"  ಈ ಜಗತ್ತನ್ನು ವ್ಯಾಪಿಸಿದ ಮಹಾಮಾರಿ. ಲಕ್ಷಾಂತರ ಜನರ ಸಾವಿಗೆ ಕಾರಣವಾದ  ಕೊರೋನಾ , ಅನೇಕರ ಬದುಕಿಗೆ ಪಾಠ ಕಲಿಸಿದೆ. ಇಂದಿಗೂ ಕೊರೋನಾ ತೊಲಗಿಲ್ಲ. ಭಾರತದಲ್ಲಿ ಲಕ್ಷಾಂತರ…

5 years ago