ಮನೆಯ ಬಾಲ್ಕನಿಯಲ್ಲಿ ಬಟ್ಟೆಯನ್ನು ಒಣಗಿಸುವಂತಿಲ್ಲ…! | ನಿಯಮ ಪಾಲಿಸದಿದ್ದರೆ ದಂಡ….! | ದುಬೈಯಲ್ಲಿ ನೂತನ ನಿಯಮ |

December 30, 2021
1:54 PM

ದುಬೈ ಆಡಳಿತವು ನಗರವನ್ನು ಸ್ವಚ್ಛವಾಗಿಡಲು ಕೆಲವು ಹೊಸ ನಿಯಮವನ್ನು ಜಾರಿಗೊಳಿಸಿದೆ. ಜನರು ತಮ್ಮ ಬಾಲ್ಕನಿಯಲ್ಲಿ ಅಥವಾ ಕಿಟಕಿ ಮೇಲೆ ಬಟ್ಟೆಯನ್ನು ಒಣಗಿಸಬಾರದು ಎಂಬ ಖಡಕ್ ನಿಯಮವೊಂದಲ್ಲದೆ ಬಾಲ್ಕನಿಯಲ್ಲಿ ಪಕ್ಷಿ ಹುಳಗಳನ್ನು ಇಡಬಾರದು ಎಂದು ದುಬೈ ಮುನ್ಸಿಪಾಲಿಟಿ ಮಾಹಿತಿಯನ್ನು ನೀಡಿದೆ.

ನಿಯಮವನ್ನು ಉಲ್ಲಂಘಿಸುವವರಿಗೆ ದಂಡವನ್ನೂ ವಿಧಿಸಲಾಗುವುದು ಎಂದು ಪಾಲಿಕೆ ಸ್ಪಷ್ಟಪಡಿಸಿದೆ. ಅಪರಾಧಿಗಳು 10 ಸಾವಿರದಿಂದ 30 ಸಾವಿರದವರೆಗೆ ದಂಡವನ್ನು ಪಾವತಿಸಬೇಕಾಗುತ್ತದೆ. ಬಾಲ್ಕನಿಯಲ್ಲಿ ಸಿಗರೇಟ್ ಅಥವಾ ಸಿಗರೇಟ್ ಬೂದಿಯನ್ನು ಬಾಲ್ಕನಿಯಲ್ಲಿ ಬೀಳಿಸುವುದು , ಕಸವನ್ನು ಬಾಲ್ಕನಿಯಲ್ಲಿ ಎಸೆಯುವುದು,  ಕೊಳಕು ನೀರನ್ನು ಬಿಡುವುದು ಅಥವಾ ಪಕ್ಷಿಗಳಿಗೆ ಆಹಾರ ನೀಡುವುದು ಇತ್ಯಾದಿಯನ್ನು ಮಾಡುವುದು ಅಪರಾಧವೆಂದು ದುಬೈ ಆಡಳಿತವು ಮಾಹಿತಿಯನ್ನು ನೀಡಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ರೈತರ ಖಾತೆಗೆ ₹2,000 – ಪಿಎಂ ಕಿಸಾನ್ 24ನೇ ಕಂತಿನ ಹಣ ಬಿಡುಗಡೆ
October 30, 2026
3:54 PM
by: ದ ರೂರಲ್ ಮಿರರ್.ಕಾಂ
ಅಸ್ಸಾಂನಲ್ಲಿ 24 ಟನ್ ಶಂಕಿತ ವಿದೇಶಿ ಅಡಿಕೆ ವಶ – ರೈಲು ಸರಕು ಸಾಗಣೆ ಮೇಲೆ ನಿಗಾ
October 30, 2026
7:04 AM
by: ದ ರೂರಲ್ ಮಿರರ್.ಕಾಂ
ಬಂದರಿನಲ್ಲಿ 25 ಟನ್ ಹಸಿ ಅಡಿಕೆ ವಶ-ತೆರಿಗೆ ವಂಚನೆ ಆರೋಪದಲ್ಲಿ ಇಬ್ಬರು ವಶಕ್ಕೆ
October 30, 2026
6:55 AM
by: ದ ರೂರಲ್ ಮಿರರ್.ಕಾಂ
ನಾಳೆ ಉಡಾವಣೆಯಾಗಲಿದೆ ಭಾರತದ ನ್ಯಾವಿಗೇಷನ್ ಉಪಗ್ರಹ NVS-03: ರಾತ್ರಿ 11.51ಕ್ಕೆ GSLV-F18 ರಾಕೆಟ್ ಉಡಾವಣೆ
October 29, 2026
10:59 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror