Advertisement

ಕವಿತೆ

ಕವನ | ಹೆಜ್ಜೆ ಗೆಜ್ಜೆ |

ಕನಸಿನ ದಾರಿಯಲಿ ಸಾಗೋಣ ಬಾ ಸಖ ಒ‌ಂಟಿ ಹೆಜ್ಜೆ ಸಾಕಿನ್ನು ,ಜಂಟಿಯಾಗೋಣ ಬಾ ಸಖ ಒಲವಿನ ರಾಗವು ,ಮನ ಪಟಲದಿ ಮೊಳಗುತಿದೆ ಕಂಡ ಕನಸಗಳನು ,ನನಸಾಗಿಸಲು ಜೊತೆ…

3 years ago

ಪೂರ್ಣ ಚಂದಿರ ಗಗನದಲಿ….

ಕೈಗೆಟುಕದ ಗಗನದಲಿ ಬೆಳ್ಳಿಯ ಬಟ್ಟಲೊಂದು ಹೊಳೆಯುತ್ತಿದೆ ಸುತ್ತಲೂ ಪುಟಾಣಿ ಮುತ್ತುಗಳು ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿದೆ ಮನದಿ ನೂರಾರು ಬಯಕೆಗಳು ಸುಂದರ ಕನವರಿಕೆಗಳು ಪುಟಾಣಿ ಮುತ್ತುಗಳ ಅಂಗೈಯೊಳಗೆ ಹಿಡಿದು ಬೆಳ್ಳಿಯ…

5 years ago

ಕನ್ನಡಿ

ಒಡೆದು ಹೋದ ಕನ್ನಡಿಗೆ ಮನೆಯಲ್ಲಿ ಜಾಗವಿಲ್ಲ.. ಇದಕ್ಕೆ ಅವರದು ನೂರಾರು ಕಾರಣಗಳು... ಅದೇಷ್ಟೋ ಸಲ ಒಡೆದ ನನ್ನ ಮನಸ್ಸು ಕಂಡು ಅದು ದುಃಖಿಸಿತು.... ನನ್ನ ನಗುವಿಗೆ ಅದು…

5 years ago

ನಿನ್ನೆ,ಇಂದು ,ನಾಳೆ..

ಬಾಲ್ಯ ಕಳೆದು ಹೋಗಿದೆ ಇಂದು ಬೀಗುತ್ತಿದೆ ಯೌವನ ಬೆನ್ನ ಹಿಂದೆ ಬರುತಿರುವುದು ಮುಪ್ಪಲ್ಲವೇ...? ಮನದಲ್ಲಿ ಹಳೆನೆನಪು ಡಂಗೂರ ಸಾರುತಿರೆ ಮುಪ್ಪಿನ ಚಿಂತೆಯೇಕೆ ಮನಕೆ? ಬೇಡವೆಂದರೂ ಬರುವ ಮುಪ್ಪು…

5 years ago

ಸಂಬಂಧ

ಒಣಗಿ ಹೋದ ಮರದ ಮೇಲೆ ಕುಳಿತ ಪಕ್ಷಿಗೆ ಕಾಡುತ್ತಿದೆ ಚಿಂತೆ ವಸಂತ ಮಾಸದಲ್ಲೂ ಮರದಲ್ಲಿ ಚಿಗುರಿಲ್ಲವೆಂದು... ಅದು ಬಯಸುತ್ತಿದೆ ಹೂವಿನ ಘಮ,ಹಣ್ಣಿನ ಸ್ವಾದ ಮತ್ತೆ ಬೇಕೆಂದು ಅತ್ತು…

5 years ago

ಪಯಣ

ನೆನಪುಗಳೇ ಕಾಡಬೇಡಿ ಹೀಗೆ ನನ್ನ ಕಾಡಿಸಿ ಪೀಡಿಸಿ ಹುಚ್ಚನಾಗಿಸಬೇಡಿ ನೊಂದು ಬೆಂದು ಬಸವಳಿದು ಮರಣಶಯ್ಯೆಯಲಿ ಮಲಗುವಂತೆ ಮಾಡಬೇಡಿ ನೋಯುತ್ತಾ, ನಲುಗುತ್ತಾ ಕಣ್ಣೀರಲಿ ಕಳೆವ ಆಶೆ ನನಗಿಲ್ಲ ಓ…

5 years ago

ಜೀವನವೆನ್ನುವುದು ಕಲ್ಪನೆಗೂ ಮೀರಿದ ತಿರುವುಗಳಿರುವ ಪ್ರಯಾಣ…

ಈ ಕ್ಷಣದಲ್ಲಿ ನಗು ನಲಿವು.. ಮುಂದಿನ ಹೆಜ್ಜೆಯಿಡಲು ಚುಚ್ಚುವುದು ಮುಳ್ಳು ಮತ್ತೆ ಅಳು ಸಂಕಟ ನೋವು. ಅಪೇಕ್ಷೆಯಿಲ್ಲದೆ ಮುಂದಡಿ ಇಡು ಹೂವಾದರೂ ಮುಳ್ಳಾದರೂ ಎಲ್ಲಕ್ಕೂ ಸಿದ್ಧವಾಗಿರು.. ಮತ್ತದಕೆ…

5 years ago

ಮಳೆಯದೊಂದು ಕಥೆ

ಭುವಿಯಲ್ಲಿ ಸೂರ್ಯನ ತಾಪ ಹೆಚ್ಚಾಯಿತು ನೀರು ಕಾದು ಆವಿಯಾಯ್ತು ಮಳೆಗಾಗಿ ಮನುಜ ಬೇಡಿ ನಿಂತ ಮನುಜನ ಬೇಡಿಕೆಗೆ ಮಣಿಯಲಿಲ್ಲ ವರುಣ..... ಕಾಡನ್ನು ಕಡಿದ ಭೋಗ ಜೀವಿ ಬಿಸಿಲನ್ನು…

5 years ago

ಕಳೆದು ಹೋದ ಆ ಹೊತ್ತು

ಅಮ್ಮ ಕೊಟ್ಟ ಕೈ ತುತ್ತು ಅಪ್ಪ ಕೊಟ್ಟ ಸಿಹಿ ಮುತ್ತು ಅಜ್ಜಿ ಕಥೆಗಾಗಿ ಹಂಬಲಿಸುತ್ತಿದ್ದ ಹೊತ್ತು ಇಂದು ಕಳೆದು ಹೋದ ಅಮೂಲ್ಯ ಸಂಪತ್ತು||೧|| ಮರಳಲಿ ಮನೆ ಕಟ್ಟಿದ…

5 years ago

ಹೊರಡುವ ಮುನ್ನ

ಪ್ರೀತಿಸಿದವಳ ಜೊತೆ ನಡೆದವಳು ಎದೆ ಹಾಲನುಣಿಸಿದವಳ ಮರೆತಳು ತಂದೆಯ ಪ್ರೀತಿಯನ್ನು ಕಡೆಗಣಿಸಿದವಳು ಇನಿಯನ ಪ್ರೀತಿಯೇ ಹೆಚ್ಚೆಂದಳು ||೧|| ಹೆತ್ತವರಿಗೆ ಮಗಳು ತೊರೆದ ನೋವು ಸುತ್ತಣದವರ ಚುಚ್ಚು ಮಾತಿನ…

5 years ago