ಸಾಂಪ್ರದಾಯಿಕ ಗ್ರಾಮೀಣ ತಿನಿಸು ಉಪ್ಪು ಸೊಳೆ ಬೋಳು ಬೆಂದಿ. ಸರಳ ಪದಾರ್ಥಗಳಿಂದ ಸುಲಭವಾಗಿ ಮನೆಯಲ್ಲೇ ಮಾಡುವ ಈ ರೆಸಿಪಿ ಬಿಸಿ ಅನ್ನಕ್ಕೆ ಅತ್ಯುತ್ತಮ ಜೊತೆಯಾಗುತ್ತದೆ.
ಹಲಸಿನ ಕಾಯಿ ಬಳಸಿ ಸುಲಭವಾಗಿ ಮಾಡುವ ಕರಕರೆ ಬೋಂಡಾ – ಸಾಮಾನ್ಯ ಬೋಂಡಾ ಮತ್ತು ಚೀಸ್ ಬೋಂಡಾ ಎರಡೂ ರೀತಿಯಲ್ಲಿ ಮಾಡಬಹುದು.
ಪೇಪರ್ ಅವಲಕ್ಕಿ ಚೂಡಾಕ್ಕೆ ಬೇಕಾಗುವ ಸಾಮಗ್ರಿಗಳು : ಪೇಪರ್ ಅವಲಕ್ಕಿ – ಅಗತ್ಯ ಪ್ರಮಾಣ, ಎಣ್ಣೆ – 2 ಟೇಬಲ್ ಸ್ಪೂನ್, ಶೇಂಗಾ (ಕಡಲೆಕಾಯಿ) – ½…
ಆರೋಗ್ಯಕರ ಓಟ್ಸ್ ಮಿಲ್ಕ್ ಶೇಕ್ ರೆಸಿಪಿ : ಶಕ್ತಿ ಮತ್ತು ಪೌಷ್ಟಿಕಾಂಶ ತುಂಬಿದ ಓಟ್ಸ್ ಮಿಲ್ಕ್ ಶೇಕ್‌ನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಬೇಕಾಗುವ ಸಾಮಗ್ರಿಗಳು: ಓಟ್ಸ್ – 1/2…
ಬದನೆಕಾಯಿ ಪಲ್ಯಕ್ಕೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಬದನೆಕಾಯಿ ತೊಳೆದು ಕಟ್ ಮಾಡಿ ನೀರಿನಲ್ಲಿ ಹಾಕಿ, ಹುಣಸೆ ರಸ ಸ್ವಲ್ಪ. ಹಸಿಮೆಣಸಿನ ಕಾಯಿ 4…
ಎಳೆಯ ಹಲಸಿನ ಕಾಯಿ ಸಾಬಕ್ಕಿ ವಡಾಕ್ಕೆ ಬೇಕಾಗುವ ಸಾಮಗ್ರಿಗಳು: ಎಳೆಯ ಹಲಸಿನ ಕಾಯಿ ಚಿಕ್ಕದಾಗಿ ಕಟ್ ಮಾಡಿ ಬೇಯಿಸಿ. ಸಾಬಕ್ಕಿ 1/4 ಕಪ್ ನೆನೆ ಹಾಕಿ ಇಟ್ಟುಕೊಳ್ಳಿ.…
ತುಪ್ಪದ ಕುಕ್ಕೀಸ್ ಗೆ ಬೇಕಾಗುವ ಸಾಮಾಗ್ರಿಗಳು : ಮೈದಾ 1 ಕಪ್( ಗಾಳಿಸಿ ಇಡಿ.), ತುಪ್ಪ 3/4 ಕಪ್, ಸಕ್ಕರೆ ಪುಡಿ 3/4 ಕಪ್, ಚಿಟಿಕೆ ಉಪ್ಪು,…
ಖಾರದ ಕಡ್ಡಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಕಡಲೆ ಹಿಟ್ಟು 3 ಕಪ್. ಇದನ್ನು ಗಾಳಿಸಿ ಇಟ್ಟುಕೊಳ್ಳಿ ನಂತರ ಒಂದು ಪಾತ್ರೆಗೆ ಹಾಕಿ ಇದಕ್ಕೆ…
ಹರಿವೆ ಸೊಪ್ಪು ಹಲಸಿನ ಬೀಜದ ಪಲ್ಯಕ್ಕೆ ಬೇಕಾಗುವ ಸಾಮಗ್ರಿಗಳು : ಹರಿವೆ ಸೊಪ್ಪು 2ಕಪ್, ಹಲಸಿನ ಬೀಜ 8, ಬೆಲ್ಲ ರುಚಿಗೆ ತಕ್ಕಷ್ಟು, ಉಪ್ಪು ರುಚಿಗೆ ತಕ್ಕಷ್ಟು, ಅರಸಿನ…