ವ್ಯಕ್ತಿಯ ಬದುಕಿನಲ್ಲಿ ಒಂದು ತಿರುವು ಇರುತ್ತದೆ. ಒಂದು ಘಟನೆಗಳು ಇರುತ್ತವೆ. ಆ ತಿರುವುಗಳಿಗೆ, ಘಟನೆಗಳಿಗೆ ಕಾರಣವೇನು..?
ಹಳೆಯ ನೋವು, ಕೋಪ, ತಿರಸ್ಕಾರ ಮತ್ತು ನಿರೀಕ್ಷೆಗಳ ಭಾರವನ್ನು ಹೊಸ ಸಂಬಂಧಗಳ ಮೇಲೆ ಹೊತ್ತುಕೊಂಡು ಹೋಗುವುದರಿಂದ ಸಣ್ಣ ಸಂಗತಿಗಳೂ ದೊಡ್ಡ ಸಮಸ್ಯೆಗಳಾಗಬಹುದು. ಹಿಂದಿನ ಅನುಭವ ಪಾಠವಾಗಲಿ, ಶಿಕ್ಷೆಯಾಗಬಾರದು;…
ಬೇರೊಬ್ಬರ ಬದುಕಿನೊಂದಿಗೆ ನಿರಂತರ ಹೋಲಿಕೆ ನಮ್ಮ ನೆಮ್ಮದಿ ಮತ್ತು ಆತ್ಮವಿಶ್ವಾಸವನ್ನು ಕಸಿದುಕೊಳ್ಳಬಹುದು. ಮತ್ತೊಬ್ಬರ ಫಲಿತಾಂಶಕ್ಕಿಂತ ನಮ್ಮ ನಿನ್ನೆ ಮತ್ತು ಇಂದಿನ ನಡುವಿನ ಬೆಳವಣಿಗೆಯನ್ನು ಅಳೆಯುವುದೇ ಬದುಕಿನ ಆರೋಗ್ಯಕರ…
ಜಗತ್ತು ಸದಾ ನಮ್ಮ ಜೊತೆಗಿರುತ್ತದೆ ಎಂಬ ನಿರೀಕ್ಷೆಗಿಂತ, ಪರಿಸ್ಥಿತಿ ಬದಲಾದರೂ ನಮ್ಮ ದಾರಿಯಲ್ಲಿ ನಾವು ನಡೆಯಬಲ್ಲೆವು ಎಂಬ ಆತ್ಮವಿಶ್ವಾಸ ಮುಖ್ಯ. ಸಾಮಾಜಿಕ ಕೆಲಸದಲ್ಲೂ ಬದುಕಿನಲ್ಲೂ ವಿವೇಚನೆ, ಮಿತಿಯ…
ಪ್ರತಿಯೊಂದು ಮಾತಿಗೂ ತಕ್ಷಣ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ಕೆಲವೊಮ್ಮೆ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಮೌನವೇ ಉತ್ತಮ ದಾರಿ. ಅಗತ್ಯವಿರುವಷ್ಟು ಮಾತನಾಡಿ, ಉಳಿದುದನ್ನು ಮೌನದಲ್ಲಿ ಯೋಚಿಸುವ ಅಭ್ಯಾಸ ಬೆಳೆಸಿಕೊಂಡರೆ ಸಂಬಂಧಗಳೂ ಉಳಿಯುತ್ತವೆ,…
ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು ಬದುಕಿನ ಸಂಕಟವಾಗಿರುತ್ತದೆ. ಸಮಸ್ಯೆಯನ್ನು ಹರಡುವುದಕ್ಕಿಂತ, ಸಹನೆ, ತ್ಯಾಗ ಮತ್ತು ಪ್ರಬುದ್ಧತೆಯಿಂದ ಪರಿಹಾರ ಹುಡುಕುವ…
ಕುಟುಂಬದ ನೆಮ್ಮದಿಗಾಗಿ ತನ್ನ ನೋವನ್ನೂ ಮರೆಮಾಚುವ ಅಮ್ಮಂದಿರ ಮೌನ ತ್ಯಾಗವನ್ನು 'ತಿರುವು' ಅಂಕಣ ತೆರೆದಿಡುತ್ತದೆ. ಬದುಕಿನ ಮೌಲ್ಯಗಳನ್ನು ನೆನಪಿಸುವ ಬರಹ..
ಬಾಲ್ಯದಲ್ಲಿ ಕಠೋರನಂತೆ ಕಾಣುವ ಅಪ್ಪನ ನಿಜವಾದ ಪ್ರೀತಿ ಮತ್ತು ತ್ಯಾಗ ನಮ್ಮ ಬದುಕಿನ ಅನುಭವಗಳ ನಂತರವೇ ಅರ್ಥವಾಗುತ್ತದೆ. ನಾವೇ ಅಪ್ಪನಾದಾಗ, ಅವರ ಪ್ರತಿಯೊಂದು ಎಚ್ಚರಿಕೆಯ ಹಿಂದಿದ್ದ ಕಾಳಜಿ…
ಯಾರನ್ನಾದರೂ ಆರೋಪಿಸುವ ಮೊದಲು ಅವರ ಪರಿಸ್ಥಿತಿ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಿದರೆ ಅನೇಕ ಸಂಬಂಧಗಳು ಉಳಿಯಬಹುದು. ಸಹಾನುಭೂತಿ ಮತ್ತು ಪರಸ್ಪರ ಅರ್ಥೈಸಿಕೊಳ್ಳುವ ಮನೋಭಾವವೇ ಬದುಕಿನ ನಿಜವಾದ ತಿರುವು.
ಈ ವಾರದ ಚಿಂತನೆ - "ಸಂಬಂಧಗಳಲ್ಲಿ ಸೋಲು ಅಲ್ಲ, ಅರಿವು ಮುಖ್ಯ"
ಗ್ರಾಮೀಣ ಮಕ್ಕಳಿಗೆ ಮಣ್ಣಿನ ಪಾಠ, ಬದುಕಿನ ಶಿಕ್ಷಣ ಮತ್ತು ಅಂಕದ ಶಿಕ್ಷಣದ ನಡುವಿನ ಸಂಘರ್ಷ ಯಾವತ್ತೂ ಇದೆ. ಈಚೆಗೆ ಫಾರ್ಮ್ ವಿಸಿಟ್ ವಿವಾದದ ಹಿನ್ನೆಲೆ ಶಿಕ್ಷಣ ವ್ಯವಸ್ಥೆಯ…