Advertisement

ಚಿಂತನ

ನಾಗರಿಕ ಪ್ರಜ್ಞೆ ಎಂದರೆ ಕಾನೂನು ಪಾಲನೆ ಮಾತ್ರವಲ್ಲ – ನಮ್ಮ ನಡವಳಿಕೆಯೇ ಸಮಾಜದ ಕನ್ನಡಿ

ನಾಗರಿಕ ಪ್ರಜ್ಞೆ ಎಂದರೆ ಕಾನೂನಿನ ಭಯದಿಂದ ನಿಯಮ ಪಾಲಿಸುವುದಷ್ಟೇ ಅಲ್ಲ; ಇತರರ ಹಕ್ಕು, ಸಾರ್ವಜನಿಕ ಸ್ಥಳ ಮತ್ತು ಸಮಾಜದ ಬಗ್ಗೆ ಜವಾಬ್ದಾರಿಯಿಂದ ವರ್ತಿಸುವುದು. ಮನೆಯಿಂದಲೇ ಆರಂಭವಾಗುವ ಈ…

2 months ago

ಶ್ರೀಕೃಷ್ಣನನ್ನು ದೇವನಾಗಿ ಮಾತ್ರವಲ್ಲ, ಗುರುವಿನ ರೂಪದಲ್ಲೂ ಕಾಣುವ ದೃಷ್ಟಿ

ಶ್ರೀಕೃಷ್ಣನನ್ನು ಕೇವಲ ದೇವರ ಅವತಾರವಾಗಿ ನೋಡುವುದಕ್ಕಿಂತ, ಮನುಷ್ಯರ ನಡುವೆ ನಿಂತು ಉಪದೇಶಿಸಿದ ಮಾನವಶಿಕ್ಷಕನಾಗಿಯೂ ಅರ್ಥಮಾಡಿಕೊಳ್ಳಬೇಕು ಎಂಬುದು ಲೇಖನದ ಮುಖ್ಯ ಆಶಯ. ದೇವತ್ವವನ್ನು ಗೌರವಿಸುವುದರ ಜೊತೆಗೆ, ಗುರುವಿನ ಉಪದೇಶವನ್ನು…

3 months ago

ಮಲೆನಾಡು ಮತ್ತೆ ಮಳೆಯಲ್ಲಿ ಮಿಂದೆದ್ದಿದೆ…! ಮಳೆ ಬಂದರೆ ಶಿರಾಡಿ ಹೀಗಿರುತ್ತೆ…?

ಮಲೆನಾಡು ಮತ್ತು ಶಿರಾಡಿ ಘಾಟಿಯ ಮಳೆಗಾಲದ ಸೌಂದರ್ಯ ಪ್ರಕೃತಿಪ್ರಿಯರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಆದರೆ ಈ ಅಪರೂಪದ ಪರಿಸರವನ್ನು ಉಳಿಸಬೇಕಾದರೆ ಜವಾಬ್ದಾರಿಯುತ ಪ್ರವಾಸ ಅತ್ಯಗತ್ಯ.

5 months ago

ಸಾಧನೆಗಿಂತ ದೊಡ್ಡದು ಸಂಯಮ

ಸಾಧನೆ ಮನುಷ್ಯನಿಗೆ ಎತ್ತರ ಕೊಡಬಹುದು, ಆದರೆ ಸಂಯಮ ಮತ್ತು ವಿನಯ ಮಾತ್ರ ಗೌರವವನ್ನು ಶಾಶ್ವತವಾಗಿಸುತ್ತದೆ. ಸಾಧನೆಗಿಂತ ಭಾಷೆಯ ಸಂಯಮ ಯಾಕೆ ಮುಖ್ಯ ಎಂಬುದರ ಬಗ್ಗೆ ಬೆಳಗಿನ ಚಿಂತನೆ.

9 months ago

ಚಿಂತನೆಯೇ ಜೀವನದ ಬೆಳಕು

ಚಿಂತನೆ ಎಂಬುದು ನಮ್ಮ ಬದುಕಿನ ಒಳ ಬೆಳಕು. ದೀಪಕ್ಕೆ ಎಣ್ಣೆ, ವತ್ತಿ ಇದ್ದರೂ ಬೆಂಕಿ ಇಲ್ಲದಿದ್ದರೆ ಅದು ಕೇವಲ ಅಲಂಕಾರ ಮಾತ್ರ; ಹಾಗೆಯೇ ಜೀವನಕ್ಕೆ ಹಣ, ಸಾಧನೆ,…

10 months ago

ಸಾಧನೆ ಮತ್ತು ಯಶಸ್ಸು

ಸಾಧನೆ ಮತ್ತು ಯಶಸ್ಸು ಏಕಾಏಕಿ ಸಿಗುವ ಅದೃಷ್ಟವಲ್ಲ; ಅದು ಪ್ರತಿದಿನದ ಶ್ರಮ, ನಂಬಿಕೆ ಮತ್ತು ಕರ್ತವ್ಯದ ಫಲ ಎಂಬ ಸಂದೇಶ ನೀಡುವ ಪ್ರೇರಣಾದಾಯಕ ಬೆಳಗಿನ ಚಿಂತನ.

10 months ago

ಕ್ಷಮೆ ಮನಸ್ಸಿಗೆ ನೆಮ್ಮದಿ, ದ್ವೇಷ ಅಶಾಂತಿಯ ಬೀಜ

ಕ್ಷಮೆ ಎನ್ನುವುದು ಬದುಕಿನಲ್ಲಿನ ಅತಿ ದೊಡ್ಡ ನೆಮ್ಮದಿಯ ಬೀಜ. ನಾವು ಯಾರನ್ನಾದರೂ ಕ್ಷಮಿಸುವಾಗ, ನಿಜವಾಗಿ ಮುಕ್ತಗೊಳ್ಳುವುದು ನಮ್ಮ ಮನಸ್ಸೇ. ಕೋಪ, ಅಸಹನೆ, ಪ್ರತೀಕಾರದ ಭಾರವನ್ನು ಬಿಟ್ಟುಬಿಟ್ಟಾಗ ಹೃದಯ…

10 months ago

ಇವತ್ತೇ ಹೊಸ ಆರಂಭ…!

ಹತಾಶೆ ಮತ್ತು ಸೋಲು ಜೀವನದ ಅಂತ್ಯವಲ್ಲ, ಅವು ಜೀವನ ನಮಗೆ ಕೊಡುವ ಮೌನ ಪಾಠಗಳು. ನಾವೆಲ್ಲಾ ಕೆಲವೊಮ್ಮೆ ಬಿದ್ದೇ ಬಿದ್ದು ಮುಂದಕ್ಕೆ ನಡೆಯುತ್ತೇವೆ. ಮಗು ಕೂಡಾ ಒಮ್ಮೆಲೇ…

10 months ago

ಅರಿವಿನಿಂದ ಬದುಕಿದರೆ, ಅದೇ ನಿಜವಾದ ಜಯ

“ಒಬ್ಬರು ಮತ್ತೊಬ್ಬರನ್ನು ತಿಂದು ಬದುಕಬಾರದು, ತಿಳಿದು ಬದುಕಬೇಕು” ಎಂಬುದು  ದ. ರಾ. ಬೇಂದ್ರೆ ಅವರ ಸಾಲುಗಳು.  ಬಹಳ ಸುಂದರವಾದ ಸಾಲುಗಳು ಇವು... ತಿಂದು ಬದುಕುವುದು ಎಂದರೆ ತಿನ್ನುವುದು…

10 months ago

ಬದುಕು ಎಂದರೆ ಪ್ರತಿದಿನದ ಹೊಸ ಆರಂಭ

ಬದುಕು ಸೋಲಿನಿಂದ ಮುಗಿಯೋದಿಲ್ಲ… ಅದು ಹೊಸ ದಾರಿಯೊಂದು ತೋರಿಸೋ ತಿರುವು ಮಾತ್ರ. ಇಂದು ಸಣ್ಣ ನಗು ಸಾಕು, ದೊಡ್ಡ ಭರವಸೆಗೆ..

10 months ago