ಈ ಕ್ಷಣದಲ್ಲಿ ನಗು ನಲಿವು.. ಮುಂದಿನ ಹೆಜ್ಜೆಯಿಡಲು ಚುಚ್ಚುವುದು ಮುಳ್ಳು ಮತ್ತೆ ಅಳು ಸಂಕಟ ನೋವು. ಅಪೇಕ್ಷೆಯಿಲ್ಲದೆ ಮುಂದಡಿ ಇಡು ಹೂವಾದರೂ ಮುಳ್ಳಾದರೂ ಎಲ್ಲಕ್ಕೂ ಸಿದ್ಧವಾಗಿರು.. ಮತ್ತದಕೆ…
ಅವಳು ಬದುಕುತಿದ್ದಾಳೆ ಅವಳಿಗಾಗಿ ಅಲ್ಲ..... ಕಷ್ಟದ ಕದ ತೆರೆದಿದೆ ಸಹನೆಯ ಕಟ್ಟೆಯೊಡೆದಿದೆ.. ಈ ಬದುಕು ಅವಳಿಗಾಗಿ ಅಲ್ಲ...! ಕರಿಮಣ್ಣ ಹಗಲಿರುಳು ಹದ ಮಾಡುತಿಹಳು ಹೊನ್ನ ಬೆಳೆಯ ಕಾಣುವಾಸೆಯಲಿ…
ಭುವಿಯಲ್ಲಿ ಸೂರ್ಯನ ತಾಪ ಹೆಚ್ಚಾಯಿತು ನೀರು ಕಾದು ಆವಿಯಾಯ್ತು ಮಳೆಗಾಗಿ ಮನುಜ ಬೇಡಿ ನಿಂತ ಮನುಜನ ಬೇಡಿಕೆಗೆ ಮಣಿಯಲಿಲ್ಲ ವರುಣ..... ಕಾಡನ್ನು ಕಡಿದ ಭೋಗ ಜೀವಿ ಬಿಸಿಲನ್ನು…
ಅಮ್ಮ ಕೊಟ್ಟ ಕೈ ತುತ್ತು ಅಪ್ಪ ಕೊಟ್ಟ ಸಿಹಿ ಮುತ್ತು ಅಜ್ಜಿ ಕಥೆಗಾಗಿ ಹಂಬಲಿಸುತ್ತಿದ್ದ ಹೊತ್ತು ಇಂದು ಕಳೆದು ಹೋದ ಅಮೂಲ್ಯ ಸಂಪತ್ತು||೧|| ಮರಳಲಿ ಮನೆ ಕಟ್ಟಿದ…
ಪ್ರೀತಿಸಿದವಳ ಜೊತೆ ನಡೆದವಳು ಎದೆ ಹಾಲನುಣಿಸಿದವಳ ಮರೆತಳು ತಂದೆಯ ಪ್ರೀತಿಯನ್ನು ಕಡೆಗಣಿಸಿದವಳು ಇನಿಯನ ಪ್ರೀತಿಯೇ ಹೆಚ್ಚೆಂದಳು ||೧|| ಹೆತ್ತವರಿಗೆ ಮಗಳು ತೊರೆದ ನೋವು ಸುತ್ತಣದವರ ಚುಚ್ಚು ಮಾತಿನ…
ಗುಳಿಗೆನ್ನೆಯ ಗೆಳೆಯ, ನನ್ನೊಳಗೆ ನೀನಿದ್ದೆ ಎಂದು ತಿಳಿಯುವಾಗ ಬಲು ತಡವಾಯಿತು. ಕಾರಿಡಾರಲ್ಲಿ ನಿಂತಾಗ,ನನಗಾಗಿ ನಗು ಚೆಲ್ಲುತ್ತಿದ್ದಾಗ ,ನಿನ್ನ ಮೊಗದ ಕಾಂತಿ, ಸಾವಿರ ವ್ಯಾಟ್ ದೀಪದಂತೆ ಬೆಳಗುತ್ತಿತ್ತು. ಕತ್ತಲೆಯ…
ದೇಶದಲ್ಲಿ ನರೇಂದ್ರ ಮೋದಿ ಸರಕಾರ ಮತ್ತೆ ಗೆಲುವು ಕಂಡಿದೆ, ಈ ಬಗ್ಗೆ ಅಶ್ವಿನಿ ಅವರು ಕವನ ಬರೆದಿದ್ದಾರೆ....... ಗೆಲುವೆಂದರೆ ಸಂತೋಷ, ಗೆಲುವೆಂದರೆ ನಗು, ಗೆಲುವೆಂದರೆ ಪರಿಶ್ರಮ,…
ನಿನ್ನ ಗರ್ಭದಿಂದ ನಾನಂದು ಹೊರಬಂದೆ, ನನ್ನ ಕಂಡೆ ನೀ ಮಗಳಂತೆ ಸಾಗರದಲ್ಲಿಯ ನೀರಿನಂತೆ, ಭುವಿಯಲ್ಲಿ ಕಲ್ಲು ನೆರೆದಂತೆ ನಿನ್ನ ಪ್ರೀತಿಯ ಚುಂಬನ,ನನಗದುವೇ ಅಮೃತ ಸಿಂಚನ ಅಮ್ಮಾ ನಿನ್ನ…
ಬೆಳಕನು ಕಾಣಲು ಹಂಬಲಿಸಿ ಕತ್ತಲೆಯ ಜಗದಿಂದ ಹೊರಬಂದೆ ಬೆನ್ನ ಹಿಂದೆಯೇ ಮತ್ತಾವುದೋ ಕರಿ ಛಾಯೆ ನನ್ನ ಹಿಂಬಾಲಿಸಲೆಂದೇ ಬಂದಂತಿದೆ ಎಲ್ಲರೂ ಅಪರಿಚಿತರು ಕಂಡೊಮ್ಮೆ ಬೆರಗಾದೆ ಅಮ್ಮ ,…