Advertisement

ಅಪೂರ್ವಚೇತನ್ ಪೆರಂದೋಡಿ

ಅಪ್ಪನ ಪ್ರೀತಿ

ಕೈಯ ಹಿಡಿದು ನಡೆಸೋ ದೇವರು ಎಂದರೆ ಅಪ್ಪನು ತಾನೇ..? ಕನಸ ಬಿತ್ತಿ ,ನನಸಾಗಿಸೋ ಜೊತೆಗಾರನು ತಾನೆ..! ಅಪ್ಪ ಎಂದರೆ ನನಗೆ ಜೀವವು... ಅಪ್ಪನ ಪ್ರೀತಿಯೇ ನನಗೆ ಎಲ್ಲವೂ.....||1||…

7 years ago

ಮಳೆಯದೊಂದು ಕಥೆ

ಭುವಿಯಲ್ಲಿ ಸೂರ್ಯನ ತಾಪ ಹೆಚ್ಚಾಯಿತು ನೀರು ಕಾದು ಆವಿಯಾಯ್ತು ಮಳೆಗಾಗಿ ಮನುಜ ಬೇಡಿ ನಿಂತ ಮನುಜನ ಬೇಡಿಕೆಗೆ ಮಣಿಯಲಿಲ್ಲ ವರುಣ..... ಕಾಡನ್ನು ಕಡಿದ ಭೋಗ ಜೀವಿ ಬಿಸಿಲನ್ನು…

7 years ago

ಕಳೆದು ಹೋದ ಆ ಹೊತ್ತು

ಅಮ್ಮ ಕೊಟ್ಟ ಕೈ ತುತ್ತು ಅಪ್ಪ ಕೊಟ್ಟ ಸಿಹಿ ಮುತ್ತು ಅಜ್ಜಿ ಕಥೆಗಾಗಿ ಹಂಬಲಿಸುತ್ತಿದ್ದ ಹೊತ್ತು ಇಂದು ಕಳೆದು ಹೋದ ಅಮೂಲ್ಯ ಸಂಪತ್ತು||೧|| ಮರಳಲಿ ಮನೆ ಕಟ್ಟಿದ…

7 years ago

ಹೊರಡುವ ಮುನ್ನ

ಪ್ರೀತಿಸಿದವಳ ಜೊತೆ ನಡೆದವಳು ಎದೆ ಹಾಲನುಣಿಸಿದವಳ ಮರೆತಳು ತಂದೆಯ ಪ್ರೀತಿಯನ್ನು ಕಡೆಗಣಿಸಿದವಳು ಇನಿಯನ ಪ್ರೀತಿಯೇ ಹೆಚ್ಚೆಂದಳು ||೧|| ಹೆತ್ತವರಿಗೆ ಮಗಳು ತೊರೆದ ನೋವು ಸುತ್ತಣದವರ ಚುಚ್ಚು ಮಾತಿನ…

7 years ago

ಹಚ್ಚ ಹಸಿರಿನ ನೆನಪುಗಳು

 ಗುಳಿಗೆನ್ನೆಯ ಗೆಳೆಯ,  ನನ್ನೊಳಗೆ ನೀನಿದ್ದೆ ಎಂದು ತಿಳಿಯುವಾಗ ಬಲು ತಡವಾಯಿತು. ಕಾರಿಡಾರಲ್ಲಿ ನಿಂತಾಗ,ನನಗಾಗಿ ನಗು ಚೆಲ್ಲುತ್ತಿದ್ದಾಗ ,ನಿನ್ನ ಮೊಗದ ಕಾಂತಿ, ಸಾವಿರ ವ್ಯಾಟ್ ದೀಪದಂತೆ ಬೆಳಗುತ್ತಿತ್ತು. ಕತ್ತಲೆಯ…

7 years ago

ಮಡಿಲೇ ತೂಗುವ ತೊಟ್ಟಿಲು

ನಿನ್ನ ಗರ್ಭದಿಂದ ನಾನಂದು ಹೊರಬಂದೆ, ನನ್ನ ಕಂಡೆ ನೀ ಮಗಳಂತೆ ಸಾಗರದಲ್ಲಿಯ ನೀರಿನಂತೆ, ಭುವಿಯಲ್ಲಿ ಕಲ್ಲು ನೆರೆದಂತೆ ನಿನ್ನ ಪ್ರೀತಿಯ ಚುಂಬನ,ನನಗದುವೇ ಅಮೃತ ಸಿಂಚನ ಅಮ್ಮಾ ನಿನ್ನ…

7 years ago

ಬೆನ್ನತ್ತಿ ಬಂದ ಮಾಯೆ

ಬೆಳಕನು ಕಾಣಲು‌ ಹಂಬಲಿಸಿ ಕತ್ತಲೆಯ ಜಗದಿಂದ ಹೊರಬಂದೆ ಬೆನ್ನ ಹಿಂದೆಯೇ ಮತ್ತಾವುದೋ ಕರಿ ಛಾಯೆ ನನ್ನ ಹಿಂಬಾಲಿಸಲೆಂದೇ ಬಂದಂತಿದೆ ಎಲ್ಲರೂ ಅಪರಿಚಿತರು ಕಂಡೊಮ್ಮೆ ಬೆರಗಾದೆ ಅಮ್ಮ ,…

7 years ago

*ಹುಚ್ಚನು ನಾನಲ್ಲ…*

ಹುಟ್ಟಿದಾಗ ಹುಚ್ಚನು ನಾನಲ್ಲ.. ನನ್ನಂತ ಸುಖಿ ಬೇರಾರು ಇರಲಿಲ್ಲ.. ಕಣ್ಣಿಗೆ ಕಂಡದ್ದನ್ನೇ ಸತ್ಯ ಅಂದುಕೊಂಡೆ ನಾನು ಸುಖವೂ ಹೋಗಿ ದುಃಖ ಬಂತು ಮೋಸ ಹೋದೆ ನಾನು ||1||…

7 years ago